ಬೆಂಗಳೂರು : ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ FIR ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮಾತನಾಡಿದ್ದು, ನನ್ನ ಮೇಲೆ ದಾಖಲಾಗಿರುವ ಕುರಿತಂತೆ ಕಾನೂನು ರೀತಿಯಾಗಿ ಎಲ್ಲವನ್ನು ಎದುರಿಸುತ್ತೇನೆ ಎಂದು ತಿಳಿಸಿದರು.
PUC ನಂತರ ಮುಂದೇನು? ಯಾವ ಕೋರ್ಸ್ ಬೆಸ್ಟ್? ಇಲ್ಲಿದೆ ‘ಉಪಯುಕ್ತ’ ಮಾಹಿತಿ!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ತಿಂಗಳು ಹಿಂದೆ ತಾಯಿ ಮಗಳು ಅನೇಕ ಸರಿ ಬಂದು ಹೋಗುತ್ತಿದ್ದರು ನನ್ ಹತ್ರ ಸೇರಿಸಲಿಲ್ಲ. ನನ್ನ ಬಳಿ ಬಂದು ಕಣ್ಣೀರು ಹಾಕಿದ್ದಾರೆ ಅಂತ ಒಳಗಡೆ ಕೆರೆಸಿಕೊಂಡು ಕುಳಿತುಕೊಂಡು ಕೇಳಿದಾಗ ತಾಯಿ ಮಗಳು ಇಬ್ಬರು ಸಮಸ್ಯೆ ಕೇಳಿದ್ದೇನೆ. ತುಂಬಾ ಅನ್ಯಾಯ ಆಗಿದೆ ಮತ್ತೊಂದು ಮಗದೊಂದು ಅಂತ ಹೇಳಿದರು. ನಾನು ಪೊಲೀಸ್ ಕಮಿಷನರ್ ಗೆ ಕಾಲ್ ಮಾಡಿ ಇವರಿಗೆ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ ಎಂದು ದಯಾನಂದಗೆ ಕರೆ ಮಾಡಿ ಅವರತ್ರ ಕಳಿಸಿಕೊಟ್ಟಿದ್ದೇವೆ ಅದಾದ ಮೇಲೆ ನನ್ನ ಮೇಲೆ ಏನೇನೋ ಮಾತಾಡೋಕೆ ಶುರು ಮಾಡಿದರು ಎಂದರು.
ಮಹಿಳೆಗೆ ಯಾಕೋ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳೆಂದು ಕಂಡು ಬಂದಿದ್ದು, ಕಂಡು ಬಂದಿದ್ದರಿಂದ ಕಮಿಷನರ ಹತ್ತಿರ ಕಳಿಸಿಕೊಟ್ಟೆ. ಉಪಕಾರ ಮಾಡಲು ಹೋಗಿ ಬೇರೆ ರೀತಿ ಮಾಡಿ FIR ಆಗಿದೆ.ಕಷ್ಟ ಇದೆ ಅಂತ ಸ್ವಲ್ಪ ದುಡ್ಡು ಕೊಟ್ಟು ಕಳಿಸಿದೆ ಆದರೆ ಉಪಕಾರ ಮಾಡಿದರು ಕೂಡ ಈ ರೀತಿ ನನ್ನ ಮೇಲೆ ಆರೋಪ ಬಂದಿದೆ. ಕಷ್ಟ ಇದೆ ಅಂತ ದುಡ್ಡು ಕೂಡ ಕೊಟ್ಟು ಕಳುಸಿದೆ. ಅದರೀ ಎಲ್ಲವನ್ನು ಕಾನೂನು ರೀತಿಯಾಗಿ ಎದುರಿಸೋಣ. ನಾನು ಈ ರೀತಿ ನಿರೀಕ್ಷೆ ಮಾಡಿರಲಿಲ್ಲ ಎಂದರು.
ಸ್ಪ್ಯಾಮ್ ದಾಳಿಯ ಬಗ್ಗೆ ‘ಡ್ರೈವ್’ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಗೂಗಲ್, ಲಿಂಕ್ಗಳನ್ನು ಕ್ಲಿಕ್ ಮಾಡದಂತೆ ಸೂಚನೆ
ಲೋಕಸಭಾ ಚುನಾವಣೆ ಬಹಳ ಒಳ್ಳೆಯ ವಾತಾವರಣ ಇದೆ.ನಮ್ಮ ಪ್ರಯತ್ನ ಮೋದಿ ಅವರ ಆಶೀರ್ವಾದದಿಂದ 28 ಕ್ಷೇತ್ರಗಳನ್ನು ಗೆಲ್ಲುವ ಪ್ರಯತ್ನ ಮಾಡುತ್ತೇವೆ ಕನಿಷ್ಠ ನಾನು 25 ರಿಂದ 26 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಅದರಲ್ಲಿ ಯಶಸ್ವಿ ಕೂಡ ಆಗುತ್ತೇವೆ ಅದರಲ್ಲಿ ತಮ್ಮೆಲ್ಲರ ಸಹಕಾರ ಇರಬೇಕು ಎಂದು ತಿಳಿಸಿದರು.