ಶಿಯೋಪುರ್ (ಮಧ್ಯಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚಿರತೆ(cheetahs)ಗಳ ಆಗಮನವಾಗಿದೆ. ಈ ಚಿರತೆಗಳನ್ನು ಮೋದಿ ಅವರು ಬಿಡುಗಡೆಗೊಳಿಸಿದರು.
ಇಂದು 8 ಚಿರತೆಗಳನ್ನು (5 ಹೆಣ್ಣು ಮತ್ತು 3 ಗಂಡು) ಆಫ್ರಿಕಾದ ನಮೀಬಿಯಾದಿಂದ ‘ಪ್ರಾಜೆಕ್ಟ್ ಚೀತಾ’ ಭಾಗವಾಗಿ ತರಲಾಯಿತು. ಇದು ದೇಶದ ವನ್ಯಜೀವಿ ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಸರ್ಕಾರದ ಪ್ರಯತ್ನವಾಗದೆ.
#WATCH | Prime Minister Narendra Modi releases the cheetahs that were brought from Namibia this morning, at their new home Kuno National Park in Madhya Pradesh.
(Source: DD) pic.twitter.com/CigiwoSV3v
— ANI (@ANI) September 17, 2022
First visuals of a #Cheetah, being transported from Namibia to India! #CheetahIsBack
Courtesy – @DDNewslive pic.twitter.com/w5O0Hm1t1M
— ALL INDIA RADIO आकाशवाणी (@AkashvaniAIR) September 16, 2022
ಖಂಡಾಂತರ ಚೀತಾ ಸ್ಥಳಾಂತರ ಯೋಜನೆಯ ಭಾಗವಾಗಿ ಎಂಟು ಚಿರತೆಗಳನ್ನು ಗ್ವಾಲಿಯರ್ನಲ್ಲಿ ಸರಕು ವಿಮಾನದಲ್ಲಿ ತರಲಾಯಿತು. ನಂತರ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳು ಗ್ವಾಲಿಯರ್ ಏರ್ ಫೋರ್ಸ್ ಸ್ಟೇಷನ್ನಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ಹೊತ್ತೊಯ್ದವು.
#WATCH | Madhya Pradesh: Indian Air Force choppers, including Chinook, enroute Kuno National Park with the 8 Cheetahs from Namibia. pic.twitter.com/Xva2HB7OFa
— ANI (@ANI) September 17, 2022
ಪ್ರಧಾನಿ ಮೋದಿ ಹುಟ್ಟುಹಬ್ಬ: 40 ಟಿಬಿ ರೋಗಿಗಳನ್ನು ದತ್ತು ಪಡೆದ ಕೇಂದ್ರ ಆರೋಗ್ಯ ಸಚಿವ ʻಮನ್ಸುಖ್ ಮಾಂಡವಿಯಾʼ
BIGG NEWS : ಸುಧಾಕರ್ಗೆ ಅಹಂಕಾರ ಜಾಸ್ತಿ , ಬಿಜೆಪಿ ಶಾಸಕರ ಮಾತುಗಳನ್ನೆಲ್ಲ ಕೇಳಲ್ಲ: ಸೋಮಶೇಖರ್ ರೆಡ್ಡಿಗರಂ
BIGG NEWS: ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ರಸ್ತೆ ಅಪಘಾತ; ಇಬ್ಬರ ದುರ್ಮರಣ; ಗರ್ಭಿಣಿ ಸೇರಿ ಮೂವರಿಗೆ ಗಾಯ