ನವದೆಹಲಿ: ನಿನ್ನೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ(Shinzo Abe) ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ(Narendra Modi )ಅವರು ಟೋಕಿಯೊದಿಂದ ದೆಹಲಿಗೆ ವಾಪಸ್ ಆಗಿದ್ದಾರೆ.
ಪ್ರಚಾರ ಭಾಷಣದಲ್ಲಿ ಜುಲೈ 8 ರಂದು ನಾರಾ ನಗರದಲ್ಲಿ ದಾಳಿಗೊಳಗಾದ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಿನ್ನೆ ಮೋದಿ ಅವರು ಜಪಾನ್ಗೆ ತೆರಳಿದ್ದರು. ಇದೀಗ ಎಲ್ಲ ಕಾರ್ಯದ ನಂತ್ರ ಮೋದಿ ಬುಧವಾರ ನವದೆಹಲಿಗೆ ಬಂದಿಳಿದರು.
Prime Minister Narendra Modi arrives at Delhi airport after concluding a poignant visit to Tokyo, Japan where he attended the State funeral of former Japanese PM Shinzo Abe. pic.twitter.com/uiOhje0eQM
— ANI (@ANI) September 27, 2022
ಮೋದಿ ಅವರು ಮಂಗಳವಾರ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು ಮತ್ತು ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನದ ಬಗ್ಗೆ ತಮ್ಮ ತೀವ್ರ ಸಂತಾಪವನ್ನು ತಿಳಿಸಿದರು.
When I was in Tokyo earlier this year, little did I imagine I would be back for the solemn programme of former PM Abe’s state funeral. He was a great leader, a phenomenal individual and someone who believed in India-Japan friendship. He shall live on in the hearts of millions! pic.twitter.com/VwN5iufP6g
— Narendra Modi (@narendramodi) September 27, 2022
ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರದಲ್ಲಿ ವಿಶ್ವದ ಹಲವಾರು ಗಣ್ಯ ನಾಯಕರು ಭಾಗಿಯಾಗಿದ್ದರು.
BIGG NEWS : ನ. 10 ಕ್ಕೆ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ : ಪ್ರಧಾನಿ ಮೋದಿ ಆಗಮನ ಸಾಧ್ಯತೆ
BIGG NEWS : ಪೋಕ್ಸೋ ಪ್ರಕರಣ : ಮುರುಘಾಶ್ರೀಗಳಿಗೆ ಮತ್ತೆ ಅ.10ರವರೆಗೆ ನ್ಯಾಯಾಂಗ ಬಂಧನ