ನವದೆಹಲಿ: ಇಂದು ಭಾರತ ಸೇರಿದಂತೆ ಜಾಗತಿಕವಾಗಿ ಇನ್ಸ್ಟಾಗ್ರಾಮ್ ಡೌನ್ ( Instagram Down ) ಆಗಿರೋದಾಗಿ ತಿಳಿದು ಬಂದಿದೆ. ಹಲವು ಬಳಕೆದಾರರು ಈ ಬಗ್ಗೆ ಸಾಮಾಜಿಕ ಮಾದ್ಯಮಗಳಲ್ಲಿ ವರದಿ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ವಾಟ್ಸಾಪ್ ಸರ್ವರ್ ಡೌನ್ ಆಗಿತ್ತು, ಈ ಬೆನ್ನಲ್ಲೇ ಇಂದು ಪ್ರಸಿದ್ಧ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಡೌನ್ ಆಗಿರೋದಾಗಿ ತಿಳಿದು ಬಂದಿದೆ.
ಸಚಿವ ಸುನೀಲ್ ಕುಮಾರ್ ಅವರೇ ತಮ್ಮ ಇಲಾಖೆಯ ಈ ಅವ್ಯವಸ್ಥೆ ಗಮನಿಸುವುದಿಲ್ಲವೇ.? – ಕಾಂಗ್ರೆಸ್
ಇಂದು ಫೋಟೋ-ಶೇರಿಂಗ್ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ನ ( photo-sharing app Instagram ) ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಅನ್ನು ಬಳಸುವಾಗ ಸಮಸ್ಯೆಗಳನ್ನು ಎದುರಿಸಿದ ನಂತರ ಅಪ್ಲಿಕೇಶನ್ ಡೌನ್ ಆಗಿದೆ ಎಂದು ದೂರಿದ್ದಾರೆ.
ಕೆಲವು ಬಳಕೆದಾರರು ಟ್ವಿಟ್ಟರ್ ನಲ್ಲಿ ( Twitter ) ಇನ್ಟಾಗ್ರಾಂ ನಲ್ಲಿ ( Instagram ) ಚಿತ್ರಗಳನ್ನು ಮತ್ತು ರೀಲ್ ಗಳನ್ನು ಪೋಸ್ಟ್ ಮಾಡಲು ಅಥವಾ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
Y’all needs to fix Instagram it’s buggin again @instagram
— Ig: 1marktoofunny (@markrealquotes) October 27, 2022
instagram caiu ??? ou é minha internet de centavos que tá fazendo essa graça ?
— loira odonto sem hb20 (@maxadojay) October 27, 2022
Instagram instável, mais alguém? #Instagram
— Lessa (@AnaaLessaa) October 27, 2022