ಬೆಂಗಳೂರು : ಕಳಸ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿಸಿದ್ದು ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ. ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬದ ಕುರಿತು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವ್ಯಕ್ತವಾದ ಜನಬೆಂಬಲಕ್ಕೆ ಹೆದರಿದ ಬಿಜೆಪಿ ಸರ್ಕಾರ ತುರಾತುರಿಯಲ್ಲಿ DPR ಅನುಮತಿ ತಂದಿದೆ. ಈ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ನಮ್ಮ ಮೇಕೆದಾಟು ಪಾದಯಾತ್ರೆಗೆ ಹೆದರಿದ ಬಿಜೆಪಿ ಸರ್ಕಾರ ಪರಿಸರ ಇಲಾಖೆಯ ಅನುಮತಿ ತರಲಾಗದಿದ್ದರೂ ನೆಪ ಮಾತ್ರಕ್ಕೆ ಬಿಜೆಟ್ನಲ್ಲಿ ₹1000 ಕೋಟಿ ಘೋಷಿಸಿ ಮೂಗಿನ ಮೇಲೆ ತುಪ್ಪ ಸವರಿತ್ತು. ಈಗ ನಮ್ಮ ಪ್ರತಿಭಟನೆಗೆ ಹೆದರಿ ಕಳಸ ಬಂಡೂರಿ DPRಗೆ ಅನುಮತಿಸಿದೆ. ಮೇಕೆದಾಟು ವಿಚಾರದಲ್ಲಿ ಆಡಿದ ನಾಟಕವನ್ನೇ ಮಹದಾಯಿ ವಿಷಯದಲ್ಲೂ ಆಡುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕಳಸ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿಸಿದ್ದು ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ.
ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬದ ಕುರಿತು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವ್ಯಕ್ತವಾದ ಜನಬೆಂಬಲಕ್ಕೆ ಹೆದರಿದ ಬಿಜೆಪಿ ಸರ್ಕಾರ ತುರಾತುರಿಯಲ್ಲಿ DPR ಅನುಮತಿ ತಂದಿದೆ.
ಈ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ.
— Karnataka Congress (@INCKarnataka) December 29, 2022
ನಮ್ಮ ಮೇಕೆದಾಟು ಪಾದಯಾತ್ರೆಗೆ ಹೆದರಿದ @BJP4Karnataka ಸರ್ಕಾರ ಪರಿಸರ ಇಲಾಖೆಯ ಅನುಮತಿ ತರಲಾಗದಿದ್ದರೂ ನೆಪ ಮಾತ್ರಕ್ಕೆ ಬಿಜೆಟ್ನಲ್ಲಿ ₹1000 ಕೋಟಿ ಘೋಷಿಸಿ ಮೂಗಿನ ಮೇಲೆ ತುಪ್ಪ ಸವರಿತ್ತು.
ಈಗ ನಮ್ಮ ಪ್ರತಿಭಟನೆಗೆ ಹೆದರಿ ಕಳಸ ಬಂಡೂರಿ DPRಗೆ ಅನುಮತಿಸಿದೆ.
ಮೇಕೆದಾಟು ವಿಚಾರದಲ್ಲಿ ಆಡಿದ ನಾಟಕವನ್ನೇ ಮಹದಾಯಿ ವಿಷಯದಲ್ಲೂ ಆಡುತ್ತಿದೆ. pic.twitter.com/xYL1ykQzrx
— Karnataka Congress (@INCKarnataka) December 29, 2022