Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ಅಮೆರಿಕ ಮುಕ್ತ ಪರ್ಷಿಯನ್ ಗಲ್ಫ್ ನಮ್ಮ ಗುರಿ’: ಶ್ವೇತಭವನದ ವಿರುದ್ಧ ಗುಡುಗಿದ ಮೊಜ್ತಬಾ ಖಮೇನಿ

30/04/2026 7:00 PM

​’ಬಿಜೆಪಿ ಕಚೇರಿಯಿಂದ ಬಂದ ಎಕ್ಸಿಟ್ ಪೋಲ್’: ಸಮೀಕ್ಷೆ ತಿರಸ್ಕರಿಸಿದ ಮಮತಾ, 226 ಸೀಟು ಗೆಲ್ಲುವ ವಿಶ್ವಾಸ!

30/04/2026 6:50 PM

ಭಾರತಕ್ಕೆ ಮರಳಿದ 115 ಕೋಟಿ ಮೌಲ್ಯದ ಪುರಾತನ ಸಂಪತ್ತು: ಬುದ್ಧ, ನರ್ತಿಸುವ ಗಣೇಶ ಸೇರಿದಂತೆ 657 ಕಲಾಕೃತಿಗಳು ವಾಪಸ್!

30/04/2026 6:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನರೇ ಗಮನಿಸಿ :ಇಂದಿನಿಂದ `ಸ್ವಯಂ ಜನಗಣತಿ’ಗೆ ಅವಕಾಶ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಪಾಲ್ಗೊಳ್ಳಿ !
KARNATAKA

ರಾಜ್ಯದ ಜನರೇ ಗಮನಿಸಿ :ಇಂದಿನಿಂದ `ಸ್ವಯಂ ಜನಗಣತಿ’ಗೆ ಅವಕಾಶ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಪಾಲ್ಗೊಳ್ಳಿ !

By kannadanewsnow5701/04/2026 5:29 AM

ಬೆಂಗಳೂರು: ಭಾರತದ ಮಹತ್ವದ ಯೋಜನೆಯಾದ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಈ ಬಾರಿ ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಜನಗಣತಿ ಮಾಡುವವರು ಮನೆಗೆ ಬಂದಾಗ ಅವರಿಗೆ ಕೇವಲ ರೆಫರೆನ್ಸ್ ನಂಬರ್ (Reference Number) ನೀಡುವ ಮೂಲಕ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಬಹುದಾಗಿದೆ.

ಸ್ವಯಂ ಗಣತಿಯಲ್ಲಿ ಭಾಗವಹಿಸುವುದು ಹೇಗೆ?
ಸಾರ್ವಜನಿಕರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಬಹುದು:

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು https://test.census.gov.in/se/ ಜಾಲತಾಣಕ್ಕೆ ಲಾಗಿನ್ ಆಗಿ.

ನೋಂದಣಿ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP ಬಳಸಿ ಲಾಗಿನ್ ಆಗಿ.

ಐಕಾನ್ ಆಯ್ಕೆ: ಅಲ್ಲಿ ಕಾಣಿಸುವ ‘ಸ್ವಯಂ ಗಣತಿ’ (Self-Enumeration) ಐಕಾನ್ ಮೇಲೆ ಕ್ಲಿಕ್ ಮಾಡಿ.

ವಿವರ ಭರ್ತಿ: ಮೊದಲು ಮನೆಯ ಪೂರ್ಣ ವಿಳಾಸ ದಾಖಲಿಸಿ. ನಂತರ ‘Add Member’ ಒತ್ತುವ ಮೂಲಕ ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರು ಮತ್ತು ವಿವರಗಳನ್ನು ಸೇರಿಸಿ.

ಸಲ್ಲಿಕೆ: ಎಲ್ಲ ಮಾಹಿತಿಯನ್ನು ಪರೀಕ್ಷಿಸಿ ಅರ್ಜಿಯನ್ನು ಸಲ್ಲಿಸಿ (Submit).

ರೆಫರೆನ್ಸ್ ನಂಬರ್: ಸಲ್ಲಿಕೆಯಾದ ನಂತರ ಸಿಗುವ ‘ರೆಫರೆನ್ಸ್ ನಂಬರ್’ ಅನ್ನು ಬರೆದಿಟ್ಟುಕೊಳ್ಳಿ.

ಯಾವೆಲ್ಲಾ ಮಾಹಿತಿ ಅಗತ್ಯ?
ಮನೆಯ ಸಂಪೂರ್ಣ ವಿಳಾಸ.

ಮನೆಯ ಪ್ರಕಾರ (ವಿಸ್ತೀರ್ಣ, ಅಪಾರ್ಟ್‌ಮೆಂಟ್ ಅಥವಾ ಒಂಟಿ ಮನೆ).

ಕುಟುಂಬದ ಸದಸ್ಯರ ಹೆಸರು, ವಯಸ್ಸು.

ಪ್ರತಿಯೊಬ್ಬರ ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ಇತರೆ ಮಾಹಿತಿ.

ಗಮನಿಸಬೇಕಾದ ಅಂಶಗಳು:
ಕುಟುಂಬದ ಪರವಾಗಿ ಒಬ್ಬ ಸದಸ್ಯರು ಮಾತ್ರ ಮಾಹಿತಿ ಭರ್ತಿ ಮಾಡಬೇಕು.

ಯಾವುದೇ ತಪ್ಪು ಮಾಹಿತಿ ನೀಡಬಾರದು.

ಗಣತಿದಾರರು ನಿಮ್ಮ ಮನೆಗೆ ಬಂದಾಗ ಅವರಿಗೆ ಈ ಮೊದಲೇ ಪಡೆದ ರೆಫರೆನ್ಸ್ ನಂಬರ್ ನೀಡಿದರೆ ಸಾಕು, ಆಗ ಗಣತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಸ್ವಯಂ ಗಣತಿಗೆ ಏಪ್ರಿಲ್ 15 ರವರೆಗೆ ಮಾತ್ರ ಕಾಲಾವಕಾಶವಿರುತ್ತದೆ.

ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಜಾರಿಗೆ ತರಲಾದ ಈ ವ್ಯವಸ್ಥೆಯು ಸಮಯ ಉಳಿತಾಯ ಮಾಡುವುದಲ್ಲದೆ, ನಿಖರವಾದ ಮಾಹಿತಿ ಸಂಗ್ರಹಕ್ಕೆ ಸಹಕಾರಿಯಾಗಲಿದೆ.

just sit at home and do it like this! People of the state take note: From today you can participate in the 'Self-Census'
Share. Facebook Twitter LinkedIn WhatsApp Email

Related Posts

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

30/04/2026 6:37 PM1 Min Read

ಜಗತ್ತಿನಲ್ಲಿ ಜೈನ ಧರ್ಮದ ಅಹಿಂಸಾ ತತ್ವಕ್ಕೆ ಶ್ರೇಷ್ಠ ಸ್ಥಾನವಿದೆ: ಸಂಸದ ಬಿ.ವೈ.ರಾಘವೇಂದ್ರ

30/04/2026 6:16 PM1 Min Read

ಸಾಗರದಲ್ಲಿ ಮನೆಯ ಬೀಗ ಮುರಿದು 50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಲೂಟಿ: ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ

30/04/2026 6:09 PM1 Min Read
Recent News

​’ಅಮೆರಿಕ ಮುಕ್ತ ಪರ್ಷಿಯನ್ ಗಲ್ಫ್ ನಮ್ಮ ಗುರಿ’: ಶ್ವೇತಭವನದ ವಿರುದ್ಧ ಗುಡುಗಿದ ಮೊಜ್ತಬಾ ಖಮೇನಿ

30/04/2026 7:00 PM

​’ಬಿಜೆಪಿ ಕಚೇರಿಯಿಂದ ಬಂದ ಎಕ್ಸಿಟ್ ಪೋಲ್’: ಸಮೀಕ್ಷೆ ತಿರಸ್ಕರಿಸಿದ ಮಮತಾ, 226 ಸೀಟು ಗೆಲ್ಲುವ ವಿಶ್ವಾಸ!

30/04/2026 6:50 PM

ಭಾರತಕ್ಕೆ ಮರಳಿದ 115 ಕೋಟಿ ಮೌಲ್ಯದ ಪುರಾತನ ಸಂಪತ್ತು: ಬುದ್ಧ, ನರ್ತಿಸುವ ಗಣೇಶ ಸೇರಿದಂತೆ 657 ಕಲಾಕೃತಿಗಳು ವಾಪಸ್!

30/04/2026 6:48 PM

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

30/04/2026 6:37 PM
State News
KARNATAKA

‘SC, ST ಸಮುದಾಯದ’ವರಿಗೆ ಗುಡ್ ನ್ಯೂಸ್: ‘ಕೃಷಿ ಪಂಪ್‌ಸೆಟ್‌’ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ

By kannadanewsnow0930/04/2026 6:37 PM KARNATAKA 1 Min Read

ಶಿವಮೊಗ್ಗ: ಮೆಸ್ಕಾಂ (MESCOM) ವ್ಯಾಪ್ತಿಯ ಸೊರಬ ಮತ್ತು ಆನವಟ್ಟಿ ಉಪ-ವಿಭಾಗದ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ…

ಜಗತ್ತಿನಲ್ಲಿ ಜೈನ ಧರ್ಮದ ಅಹಿಂಸಾ ತತ್ವಕ್ಕೆ ಶ್ರೇಷ್ಠ ಸ್ಥಾನವಿದೆ: ಸಂಸದ ಬಿ.ವೈ.ರಾಘವೇಂದ್ರ

30/04/2026 6:16 PM

ಸಾಗರದಲ್ಲಿ ಮನೆಯ ಬೀಗ ಮುರಿದು 50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಲೂಟಿ: ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ

30/04/2026 6:09 PM

BREAKING: ಗದಗದಲ್ಲಿ ಲೋಕಾಯುಕ್ತ ದಾಳಿ ಹಾಗೂ ವರ್ಗಾವಣೆಯಿಂದ ಮನನೊಂದು ಪಿಡಿಓ ಆತ್ಮಹತ್ಯೆ

30/04/2026 5:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.