ಮಂಡ್ಯ: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ ʼಪೇಸಿಎಂʼ ಕಾಂಗ್ರೆಸ್ ಅಭಿಯಾನ ಇದೀಗ ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯಲ್ಲಿ ಈಗ ಪೇಎಂಎಲ್ ಎ ಮತ್ತು ಪೇ ಎಕ್ಸ್ ಎಂಎಲ್ ಎ ಅಭಿಯಾನ ಶುರುವಾಗಿದೆ.
BIGG NEWS: ಸೆ. 30 ರಿಂದ ರಾಜ್ಯದಲ್ಲಿ ‘ಭಾರತ್ ಜೋಡೋ ಪಾದಯಾತ್ರೆ’ ಪ್ರಾರಂಭ; ಎಲ್ಲೆಲ್ಲಿ ಸಂಚಾರ ಗೊತ್ತಾ?
ಹೌದು ಮಂಡ್ಯದ ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಶಾಸಕ ಎನ್ ಚೆಲುವರಾಯಸ್ವಾಮಿ ವಿರುದ್ಧ ಪೇಟಿಎಂ ಮಾದರಿಯಲ್ಲಿ ಕ್ಯೂ ಆರ್ ಕೋಡ್ ಮಾಡಿ ಪೇ ಎಂಎಲ್ ಎ ಮತ್ತು ಪೇ ಎಕ್ಸ್ ಎಂಎಲ್ ಎ ಪೋಸ್ಟರ್ ಅಭಿಯಾನ ಅವನ್ನ ಆರಂಭ ಮಾಡಿದ್ದಾರೆ.
BIGG NEWS: ಸೆ. 30 ರಿಂದ ರಾಜ್ಯದಲ್ಲಿ ‘ಭಾರತ್ ಜೋಡೋ ಪಾದಯಾತ್ರೆ’ ಪ್ರಾರಂಭ; ಎಲ್ಲೆಲ್ಲಿ ಸಂಚಾರ ಗೊತ್ತಾ?
ಶಾಸಕ ಸುರೇಶ್ ಗೌಡ ವಿರುದ್ಧ 40 % ಕಮಿಷನ್ ಆರೋಪವನ್ನು ಮಾಡಿ ಕ್ಯೂ ಆರ್ ಕೋಡ್ ಸೃಷ್ಟಿಸಲಾಗಿದೆ. 40 % ಅನ್ನು ಇಲ್ಲಿ ಸ್ವೀಕರಿಸಲಾಗುತ್ತದೆ ಎಂಬ ಅಡಿಯಲ್ಲಿ ಬರಹವನ್ನೂ ನೀಡಿ ಪೋಸ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಇನ್ನು ಮಾಜಿ ಶಾಸಕ ಚೆಲುವರಾಯಸ್ವಾಮಿ ವಿರುದ್ಧವೂ ಪೇ ಎಕ್ಸ್ ಎಂಎಲ್ ಎ ಪೋಸ್ಟರ್ ಸಿದ್ದಪಡಿಸಲಾಗಿದೆ. ಒಂದು ಮತಕ್ಕೆ 2.5 ಕೋಟಿ ರೂ. ಎಂದು ಬರೆಯಲಾಗಿದೆ.