ನಟಿ ಪರಿಣೀತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಗುಡ್ ನ್ಯೂಸ್ ನೀಡಿದ್ದಾರೆ. ಸೋಮವಾರ, ಸೆಲೆಬ್ರಿಟಿ ದಂಪತಿಗಳು ಇನ್ಸ್ಟಾಗ್ರಾಮ್ನಲ್ಲಿ ಮುದ್ದಾದ ಪೋಸ್ಟ್ನೊಂದಿಗೆ ಗರ್ಭಧಾರಣೆಯನ್ನು ಘೋಷಿಸಿದರು. Parineeti Chopra and Raghav Chadha announce pregnancy: 'Our little universe on its way'
ಜಾಮೀನು ಅರ್ಜಿಯ ತೀರ್ಪನ್ನು 24 ಗಂಟೆಯೊಳಗೆ ಪ್ರಕಟಿಸಿ: ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ!2 Mins Read