Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅತ್ತು ಕರೆದು ಡಿಕೆ ಡಿಸಿಎಂ ಶಿವಕುಮಾರ್ ಸಿಎಂ ಆಗುತ್ತಿದ್ದಾರೆ : ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ!

BREAKING : `ECI’ ನಿರ್ಧಾರವು ಚುನಾವಣಾ ಪ್ರಕ್ರಿಯೆಗೆ ಮಾತ್ರ ಸೀಮಿತ, ಪೌರತ್ವದ ಅಂತಿಮ ತೀರ್ಪಲ್ಲ : ಸುಪ್ರೀಂ ಕೋರ್ಟ್

BREAKING : ಮತದಾರರ ಪಟ್ಟಿ ‘SIR’ ಗೆ ಗ್ರೀನ್ ಸಿಗ್ನಲ್ : ಚುನಾವಣಾ ಆಯೋಗದ ಅಧಿಕಾರ ಎತ್ತಿಹಿಡಿದ ಸುಪ್ರೀಂಕೋರ್ಟ್ | Supreme Court

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೋಷಕರೇ ನಿಮ್ಮ ಮಕ್ಕಳಿಗೆ `ಬೊಜ್ಜಿನ’ ಸಮಸ್ಯೆ ಕಾಡುತ್ತಿದ್ದೀಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
LIFE STYLE

ಪೋಷಕರೇ ನಿಮ್ಮ ಮಕ್ಕಳಿಗೆ `ಬೊಜ್ಜಿನ’ ಸಮಸ್ಯೆ ಕಾಡುತ್ತಿದ್ದೀಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

By kannadanewsnow57

ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಮಾನ್ಯವಾಗಿ ಬಿಟ್ಟಿದೆ. ಈ ಸಮಸ್ಯೆಯನ್ನು ಅನೇಕ ಜನರು ಎದುರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮಕ್ಕಳು ಮತ್ತು ವಯಸ್ಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಧಿಕ ತೂಕಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇಲ್ಲದಿರುವುದು ಎನ್ನುತ್ತಾರೆ ತಜ್ಞರು.

30 ಅಥವಾ ಅದಕ್ಕಿಂತ ಹೆಚ್ಚಿನ ದೇಹದ BMI ಬೊಜ್ಜು ಎಂದು ಪರಿಗಣಿಸಲಾಗುತ್ತದೆ.ಅಧಿಕ ತೂಕ ಅಥವಾ ಸ್ಥೂಲಕಾಯತೆಯು ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆಹಾರ ಸೇವನೆ ಮತ್ತು ಜೀವನ ಶೈಲಿಯ ಅಸಮತೋಲನದಿಂದಾಗಿ ಅನೇಕ ಮಕ್ಕಳು ಬೊಜ್ಜು ಹೊಂದಿರುತ್ತಾರೆ.

ದೈಹಿಕ ಚಟುವಟಿಕೆಯ ಕೊರತೆಯು ಮಕ್ಕಳಲ್ಲಿ ಅಧಿಕ ತೂಕ ಉಂಟಾಗಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಮಕ್ಕಳನ್ನು ಸ್ಥೂಲಕಾಯದಿಂದ ಹೊರತರಲು ದಿನವೂ ಆಟದ ಮೈದಾನಕ್ಕೆ ಕರೆದೊಯ್ಯುವುದನ್ನು ತಪ್ಪಿಸಬೇಡಿ.

ಜಂಕ್‌ ಫುಡ್‌ ತಪ್ಪಿಸಿ ಆರೋಗ್ಯಕರ ಆಹಾರ ನೀಡಿ
ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ. ಯಾವ ಆಹಾರಗಳನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದರ ಬಗ್ಗೆ ನಿಜವಾದ ತಿಳುವಳಿಕೆ ಇಲ್ಲ. ನಾಲಿಗೆಗೆ ರುಚಿ ಎನಿಸುವ ತಿಂಡಿಗಳನ್ನು ಅವರು ಬಹಳ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಮಕ್ಕಳು ಟೇಸ್ಟಿ ಜಂಕ್ ಫುಡ್‌ಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಈ ಕಾರಣದಿಂದಾಗಿ, ಬೇಗನೆ ತೂಕ ಹೆಚ್ಚಾಗುತ್ತದೆ. ಆದ್ದರಿಂದ, ಮಕ್ಕಳಲ್ಲಿ ಕ್ಯಾಲೋರಿ ಸೇವನೆಯನ್ನು ಮಿತಿಗೊಳಿಸಲು ಪೋಷಕರು ವಿಶೇಷ ಕಾಳಜಿ ವಹಿಸಬೇಕು.

ಮೊಬೈಲ್‌, ಕಂಪ್ಯೂಟರ್‌ ಮುಂದೆ ಹೆಚ್ಚು ಕಾಲ ಕಳೆಯುವುದನ್ನು ತಪ್ಪಿಸಿ
ಸ್ಮಾರ್ಟ್‌ಫೋನ್‌ಗಳು ಬಂದ ನಂತರ, ಅನೇಕ ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ನಿಲ್ಲಿಸಿದ್ದಾರೆ. ಫೋನ್‌ ಲ್ಯಾಪ್‌ಟಾಪ್‌ನಲ್ಲಿ ಫನ್ನಿ ವಿಡಿಯೋ ನೋಡುವುದು, ಗೇಮ್‌ ಆಡುವುದನ್ನು ಹೆಚ್ಚು ಸಮಯ ಕುಳಿತು ಮಾಡುತ್ತಿದ್ದಾರೆ. ಕೆಲವು ಮಕ್ಕಳಂತೂ ಓದು, ಊಟ ಬಿಟ್ಟು ಶಾಲೆಯಿಂದ ಮನೆಗೆ ಬಂದಾಗಿನಿಂದ ಮಲಗುವವರೆಗೂ ಕೈಯ್ಯಲ್ಲಿ ಫೋನ್‌ ಹಿಡಿದರೆ ಅದನ್ನು ಬಿಡುವುದೇ ಇಲ್ಲ. ಫೋನ್ ಇಲ್ಲದಿದ್ದರೆ, ಅವರು ಟಿವಿ, ಲ್ಯಾಪ್‌ಟಾಪ್‌ ಮತ್ತು ಇತರ ಗ್ಯಾಜೆಟ್‌ಗಳ ಮೊರೆ ಹೋಗುತ್ತಾರೆ. ಆದರೆ ಇವೆಲ್ಲ, ಮಗುವಿನ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಮಕ್ಕಳು ಉತ್ತಮ ನಿದ್ರೆ ಮಾಡುವತ್ತ ಗಮನ ಹರಿಸಿ
ಮಕ್ಕಳು ಚೆನ್ನಾಗಿ ನಿದ್ರೆ ಮಾಡಿದರೆ, ಮರು ದಿನ ಅವರು ಹೆಚ್ಚು ಜಾಗೃತರಾಗಿರುತ್ತಾರೆ. ಉತ್ತಮ ಗುಣಮಟ್ಟದ ನಿದ್ರೆ ಮಕ್ಕಳಲ್ಲಿ ಟೈಪ್ 2 ಮಧುಮೇಹ ಮತ್ತು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಸಾಕಷ್ಟು ನಿದ್ರೆ ಮಾಡದ ಮಕ್ಕಳು ತೂಕ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.

are your children suffering from 'obesity' problem? Then follow these tips! Parents ಪೋಷಕರೇ ನಿಮ್ಮ ಮಕ್ಕಳಿಗೆ `ಬೊಜ್ಜಿನ' ಸಮಸ್ಯೆ ಕಾಡುತ್ತಿದ್ದೀಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!
Share. Facebook Twitter LinkedIn WhatsApp Email

Related Posts

ALERT : ಮೂತ್ರ ವಿಸರ್ಜನೆ ವೇಳೆ ಈ ಸಮಸ್ಯೆ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ : ಇದು ಪ್ರಾಣಾಂತಕ ಕ್ಯಾನ್ಸರ್ ಇರಬಹುದು.!

2 Mins Read

ALERT : ಬ್ರೇಕ್ ಫಾಸ್ಟ್ ಗೆ ಪೂರಿ, ವಡೆ, ಬ್ರೆಡ್-ಜಾಮ್ ತಿನ್ನೋ ಮುನ್ನ ಎಚ್ಚರ: ನಿಮ್ಮ ಆರೋಗ್ಯಕ್ಕೆ ಕಾದಿದೆ ಕಂಟಕ!

2 Mins Read

ಮಾತ್ರೆ ಬೇಡ, ಕೆಮಿಕಲ್ ಬೇಡ; ಲೈಂಗಿಕ ಸಾಮರ್ಥ್ಯ ಮತ್ತು ಸ್ಟ್ಯಾಮಿನಾ ಹೆಚ್ಚಿಸಬಲ್ಲ ಸೂಪರ್ ಫುಡ್ಸ್ ಇವು! | Sexual Stamina

2 Mins Read
Recent News

ಅತ್ತು ಕರೆದು ಡಿಕೆ ಡಿಸಿಎಂ ಶಿವಕುಮಾರ್ ಸಿಎಂ ಆಗುತ್ತಿದ್ದಾರೆ : ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ!

BREAKING : `ECI’ ನಿರ್ಧಾರವು ಚುನಾವಣಾ ಪ್ರಕ್ರಿಯೆಗೆ ಮಾತ್ರ ಸೀಮಿತ, ಪೌರತ್ವದ ಅಂತಿಮ ತೀರ್ಪಲ್ಲ : ಸುಪ್ರೀಂ ಕೋರ್ಟ್

BREAKING : ಮತದಾರರ ಪಟ್ಟಿ ‘SIR’ ಗೆ ಗ್ರೀನ್ ಸಿಗ್ನಲ್ : ಚುನಾವಣಾ ಆಯೋಗದ ಅಧಿಕಾರ ಎತ್ತಿಹಿಡಿದ ಸುಪ್ರೀಂಕೋರ್ಟ್ | Supreme Court

ರಾಜ್ಯಸಭೆ, ಪರಿಷತ್ ಚುನಾವಣೆ ಬಗ್ಗೆ ಮಾತ್ರ ಚರ್ಚೆ ಆಗಿದ್ದು ಸಿಎಂ ರಾಜೀನಾಮೆ ಎಲ್ಲಾ ಊಹಾಪೋಹ : MB ಪಾಟೀಲ್!

State News
KARNATAKA

ಅತ್ತು ಕರೆದು ಡಿಕೆ ಡಿಸಿಎಂ ಶಿವಕುಮಾರ್ ಸಿಎಂ ಆಗುತ್ತಿದ್ದಾರೆ : ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ!

By ಸುರೇಶ್‌ KARNATAKA 1 Min Read

ಬೆಂಗಳೂರು : ಅತ್ತು ಕರೆದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಬಂದೇಯ ಗವಾಕ್ಷಿ ಅಂತ…

ರಾಜ್ಯಸಭೆ, ಪರಿಷತ್ ಚುನಾವಣೆ ಬಗ್ಗೆ ಮಾತ್ರ ಚರ್ಚೆ ಆಗಿದ್ದು ಸಿಎಂ ರಾಜೀನಾಮೆ ಎಲ್ಲಾ ಊಹಾಪೋಹ : MB ಪಾಟೀಲ್!

BREAKING : `CM’ ಸ್ಥಾನಕ್ಕೆ ಪರಮೇಶ್ವರ್ ಹೆಸರು ಪ್ರಸ್ತಾಪಿಸಿದ ಸಿದ್ದರಾಮಯ್ಯ.!

ನನ್ನ ರಾಜೀನಾಮೆ ಬಳಿಕ ಪರಮೇಶ್ವರ್ ಗೆ ಸಿಎಂ ಸ್ಥಾನ ಕೊಡಿ : ರಾಹುಲ್ ಗಾಂಧಿ ಮುಂದೆ ಪ್ರಸ್ತಾಪಿಸಿದ ಸಿದ್ದರಾಮಯ್ಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.