ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಗೆ ಶಿವಾಜಿನಗರದ ಪಂಜಿಬಾಬಾ ಮೊಹಲ್ಲಾ ಜಲಾವೃತಗೊಂಡಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ನೀರು ಆವರಿಸಿಕೊಂಡಿದೆ.
BIGG NEWS : ಅಮೃತಮಹೋತ್ಸವದಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ
ಮನೆಯಲ್ಲಿದ್ದ ದಿನಸಿಗಳು ನೀರುಪಾಲಾಗಿದ್ದು, ಜನರು ಒಪ್ಪಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟಕೆರೆ ಹೋಗಬೇಕಾಗಿದ್ದನೀರು ಕಾಲೋನಿಗೆ ಎಂಟ್ರಿಯಾಗಿ 3 ಅಡಿ ನೀರು ನಿಂತಲ್ಲೇ ನಿಂತಿದ್ದು, ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
BIGG NEWS : ಅಮೃತಮಹೋತ್ಸವದಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ : ಮಾಜಿ ಸಿಎಂ ಸಿದ್ದರಾಮಯ್ಯ
ಪ್ರತಿ ನೀರು ಬಂದಾಗಲೂ ಈ ರೀತಿ ಸಮಸ್ಯೆ ನಿರ್ಮಾಣವಾಗುತ್ತಿದೆ ಈ ಬಗ್ಗೆ ಅಧಿಕಾರಿಗಳು ಯೋಚಿಸುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ