ಕಾಬೂಲ್ : ಕಾಬೂಲ್’ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಮೇಲೆ ಶುಕ್ರವಾರ ದಾಳಿ ನಡೆದಿದ್ದು, ಅಫ್ಘಾನಿಸ್ತಾನಕ್ಕೆ ಚಾರ್ಗೆ ಡಿ ಅಫೇರ್ಸ್ ಉಬೈದುರ್ ರೆಹಮಾನ್ ನಿಜಾಮಾನಿ ಗುರಿಯಾಗಿದ್ದಾರೆ ಎಂದು ವಿದೇಶಾಂಗ ಕಚೇರಿ (FO) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಭದ್ರತಾ ಸಿಬ್ಬಂದಿ ಸಿಪಾಯಿ ಇಸ್ರಾರ್ ಮೊಹಮ್ಮದ್ ಅವರು ಮಿಷನ್ ಮುಖ್ಯಸ್ಥರನ್ನ ರಕ್ಷಿಸುವಾಗ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಫ್ಒ ತಿಳಿಸಿದೆ. ಇನ್ನು ರೆಹಮಾನ್ ನಿಜಾಮಾನಿ ಅವ್ರಿಗೆ ಯಾವುದೇ ಹಾನಿಯಾಗಲಿಲ್ಲ.
Chanakya niti: ನಿಜವಾದ ಸ್ನೇಹಿತ ಹೇಗಿರಬೇಕು, ಈ ಬಗ್ಗೆ ಚಾಣಕ್ಯ ಸಲಹೆಗಳನ್ನು ತಿಳಿಯಿರಿ
Indian Calendar 2023 : ‘2023’ರಲ್ಲಿ ಬರುವ ಪ್ರಮುಖ ದಿನ, ಹಬ್ಬ & ರಜಾ ದಿನಗಳ ಮಾಹಿತಿ ಇಲ್ಲಿದೆ
Chanakya niti: ನಿಜವಾದ ಸ್ನೇಹಿತ ಹೇಗಿರಬೇಕು, ಈ ಬಗ್ಗೆ ಚಾಣಕ್ಯ ಸಲಹೆಗಳನ್ನು ತಿಳಿಯಿರಿ