ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ಪಾಕಿಸ್ತಾನದ ಧ್ವಜ(national flag)ವನ್ನು ತಲೆಕೆಳಗಾಗಿ ಹಿಡಿದು ಬೀಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ವೀಡಿಯೊದಲ್ಲಿ, ಕ್ರಿಕೆಟ್ಅನ್ನು ಸಂಭ್ರಮಿಸುತ್ತಿರುವ ಅಭಿಮಾನಿಯೊಬ್ಬ ಪಾಕಿಸ್ತಾನದ ಧ್ವಜವನ್ನು ತಲೆಕೆಳಗಾಗಿ ಹಿಡಿದು ಬೀಸುತ್ತಿದ್ದಾನೆ. ಇದನ್ನು ಕಂಡ ಭಾರತೀಯ ಅಭಿಮಾನಿಗಳು ʻಬಾವುಟವನ್ನು ಉಲ್ಟಾ ಹಿಡಿದಿದ್ದೀರಿʼ ಎಂದು ಕೂಗಿ ಹೇಳುತ್ತಾರೆ. ಆಗ ಪಾಕ್ ಅಭಿಮಾನಿ ಬಾವುಟವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳುತ್ತಾನೆ. ನಂತರ ಭಾರತೀಯ ಅಭಿಮಾನಿಗಳಿಗೆ ಥಂಬ್ಸ್ ಅಪ್ ನೀಡುವುದನ್ನು ಕಾಣಬಹುದು.
और इन्हें #kashmir #कश्मीर चाहिए 😂 pic.twitter.com/ITwv5rUcjJ
— Dipanshu Kabra (@ipskabra) October 24, 2022
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಬಾರಿ ವಿಡಿಯೋ ಶೇರ್ ಆಗಿದೆ ಮತ್ತು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಪಾಕ್ ಅಭಿಮಾನಿಯ ಕಾಳೆದಿರುವ ಟೀಂ ಇಂಡಿಯಾ ಅಭಿಮಾನಿಗಳು ‘ಸರಿಯಾಗಿ ಧ್ವಜವನ್ನೇ ಹಿಡಿಯೋಕೆ ಬರಲ್ಲ, ಇವರಿಗೆ ಕಾಶ್ಮೀರ ಬೇಕಂತೆ’ ಎಂದು ಕಾಲೆಳೆದಿದ್ದಾರೆ.
ಬ್ರಿಟನ್ ಪಿಎಂ ʻರಿಷಿ ಸುನಕ್ʼರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದ ʻಅಮುಲ್ ʼ| Amul Congratulates Rishi Sunak
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ‘ಪಟಾಕಿ’ ಅವಘಡ : 24 ಕ್ಕೂ ಹೆಚ್ಚು ಮಂದಿಗೆ ಗಾಯ : ಆಸ್ಪತ್ರೆಗೆ ದಾಖಲು
ಬ್ರಿಟನ್ ಪಿಎಂ ʻರಿಷಿ ಸುನಕ್ʼರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದ ʻಅಮುಲ್ ʼ| Amul Congratulates Rishi Sunak
BIGG NEWS : ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ : ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ
BIGG NEWS : ಇಂದು ರಾಜ್ಯದ ಎಲ್ಲ ಪಶು ಆಸ್ಪತ್ರೆ, ಗೋಶಾಲೆಗಳಲ್ಲಿ `ಗೋಪೂಜೆ’ : ಸಚಿವ ಪ್ರಭು ಚವ್ಹಾಣ್ ಮಾಹಿತಿ