ಮಂಡ್ಯ: ಇಂದಿನ ದಿನದಲ್ಲಿ ಮದುವೆ ಅನ್ನೋದು ಜೀವನದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. ಹಿಂದೆಲ್ಲ ಹುಡುಗ ಮತ್ತು ಹುಡಗಿಯರಿಗೆ ಬರನೇ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡುವುದು ತುಂಬಾ ಕಷ್ಟವಾಗಿದೆ. ಅದರಲ್ಲೂ ವಧು-ವರರ ಸಮಾವೇಶವಿಲ್ಲ ಅಂದರೆ ಮದುವೆನೇ ಆಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
BIGG NEWS: ಶಿರಾಡಿ ಘಾಟ್ ಹೆದ್ದಾರಿ ದುರಸ್ತಿಗೊಳಿಸುವಂತೆ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಗೆ ಮನವಿ
ಆದರೆ ಇಲ್ಲೊಂದು ಜಿಲ್ಲೆಯಲ್ಲಿ ವಧು-ವರರ ಸಮಾವೇಶ ನಡೆದಿದ್ದು, ಜನಜಂಗುಳಿ ಆಗಿದೆ. ಜಿಲ್ಲೆಯ ಆದಿಚುಂಚನಗಿರಿ ವಧು-ವರರ ಸಮಾವೇಶ ಭಾನುವಾರದಂದು ನಡೆದಿದೆ. ರಾಜ್ಯಮಟ್ಟದ ಒಕ್ಕಲಿಗ ವಧು-ವರರ ಸಮಾವೇಶಕ್ಕೆ ಜನಜಾತ್ರೆಯೇ ಹರಿದುಬಂದಿದೆ. ಸುಮಾರು 200 ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಹೆಚ್ಚಿನ ಅರ್ಜಿ ಸಲ್ಲಿಸಿದ್ದಾರೆ.
BIGG NEWS: ಶಿರಾಡಿ ಘಾಟ್ ಹೆದ್ದಾರಿ ದುರಸ್ತಿಗೊಳಿಸುವಂತೆ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಗೆ ಮನವಿ
ಒಕ್ಕಲಿಗ ಮಧುವಿಗಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನೋಡಿದ ಆಯೋಜಕರು ಸಂಪೂರ್ಣ ಸುಸ್ತು ಆಗಿದ್ದಾರೆ . ಇದಕ್ಕಾಗಿ ವಧುವಿಗಾಗಿ ಸಾವಿರರು ಅವಿವಾಹಿತ ಹುಡುಗರು ಕ್ಯೂ ನಿಂತಿದ್ದಾರೆ. ಇದರಿಂದಾಗಿ ಆದಿಚುಂಚನಗಿರಿಯಲ್ಲಿ ಟ್ರಾಪಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.