ಬಳ್ಳಾರಿ : ಬೆಳ್ಳಂಬೆಳಗ್ಗೆ ಕಪ್ಪಗಲ್ಲು ಗ್ರಾಮ ಹೊರವಲಯದಲ್ಲಿ ಕಾಲುವೆ ಆಟೋ ಉರುಳಿ ಬಿದ್ದು, 10ಕ್ಕೂ ಹೆಚ್ಚು ಜನರು ನೀರುಪಾಲಾಗಿದ್ದು, ಮೂವರ ಶವ ಹೊರಕ್ಕೆ ತೆಗೆದ ದುರಂತ ಘಟನೆ ಬೆಳಕಿಗೆ ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
BIGG NEWS : ಸಿಲಿಕಾನ್ ಸಿಟಿಯಲ್ಲಿ ಘೋರ ದುರಂತ : ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ – ಮಗನ ಶವಪತ್ತೆ