ಶಿವಮೊಗ್ಗ: ಇಂದು ನಗರದಲ್ಲಿ ʼನಮ್ಮ ನಡಿಗೆ ಶಾಂತಿಯ ಕಡೆಗೆʼ ಎಂಬ ಘೋಷವಾಕ್ಯವಾಡಿ ವಿವಿಧ ಸಂಘಟನೆಗಳು ಬೃಹತ್ ಜಾಥಾ ಕೈಗೊಂಡಿದ್ದಾರೆ.
BIGG NEWS: ನಾನು ಮುರುಘಾ ಮಠಕ್ಕೆ ಹೋಗಿ ಬರ್ತಿನಿ; ಗದ್ದುಗೆಯಲ್ಲಿ ದರ್ಶನ ಪಡೆಯುತ್ತೇನೆ- ಎಂ.ಬಿ ಪಾಟೀಲ್
ಈ ಜಾಥಾಕ್ಕೆ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ದಾರೆ.ಸರ್ವಧರ್ಮಗಳ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಸಾವಿರಾರೂ ಜನರು ಭಾಗವಹಿಸಿದ್ದರು. ೬೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿಯಾಗಿದ್ದರು.ಈ ವೇಳೆ ಸ್ನೇಹ, ಪ್ರೀತಿ, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು. ಸಿರಿಗೆರೆ ಸ್ವಾಮೀಜಿ ಮಾತನಾಡಿ, ಬಸವಕೇಂದ್ರ ಡಾ.ಬಸವ ಮರುಳಸಿದ್ದ ಸ್ವಾಮೀಜಿ , ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಸೇರಿದಂತೆ ಹಲವಾರು ಧರ್ಮ ಗುರು ಭಾಗವಹಿಸುವ ಮೂಲಕ ಸಮಸ್ವಯತೆ ಸಂದೇಶ ಸಾರಿದ್ರು.