ಕೆಎನ್ಎನ್ಡಿಜಿಟಲ್ಡೆಸ್ಕ್: ಕಾಸು, ಕಾಸು, ಕಾಸು ಕಾಸು ಬರುತ್ತದೆ ಅಂದ್ರೆ ಸಾಕು ನಮ್ಮಲ್ಲಿ ಕಾಸಿಗಾಗಿ ಕೆಲ ನಟಿಯರು ನಟರು ಏನು ಬೇಕಾದ್ರು ಮಾಡಬಹುದು ಎನ್ನುವುದಕ್ಕೆ ಇತ್ತೀಚಿಗೆ ಒಂದು ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನಟಿಯೊಬ್ಬರು ಬಾಟಲ್ ಹಿಡಿದುಕೊಂಡು ತೂರಾಡುವ ದೃಶ್ಯ ವೈರಲ್ ಆಗಿದ್ದು, ಮಧ್ಯದ ಬೆರಳನ್ನು ತೋರಿಸುವುದನ್ನು ಕೂಡ ಕಾಣಬಹುದಾಗಿದೆ.
ಅಂದ ಹಾಗೇ ಆ ನಟಿ ಹೀಗೆ ಮಾಡಲು ಪಬ್ಲಿಸಿಟಿ ಕಾರಣ ಎನ್ನಲಾಗುತ್ತಿದ್ದು, ನಟಿ ಕಾಸು ಕೊಟ್ಟರೇ ಏನಲ್ಲ ಮಾಡಲು ಸಿದ್ದರಿದ್ದಾರೆ ಅಂಥ ಜನತೆ ನಟಿಗೆ ಕಿಡಿಕಾರುತ್ತಿದ್ದು, ನಿಮ್ಮ ತಂದೆ, ತಾಯಿ ನಿನಗೆ ಬುದ್ದಿ ಹೇಳಿಕೊಟ್ಟಿಲ್ವ? ಮೊದಲು ಸರಿಯಾಗಿ ಇರೋದು ಕಲಿ. ಇದಲ್ಲದೇ ಸ್ಯಾಂಡಲ್ವುಡ್ನ ಇತರೆ ಹಿರಿಯ ನಟಿಯರನ್ನು ನೀನು ನೋಡಿ ಕಲಿಯುವುದು ಬಹಳ ಇದೇ ಅಂತ ಬುದ್ದಿ ಹೇಳುತ್ತಿದ್ದಾರೆ. ನಟಿ ಅನ್ನಿಸಿಕೊಳ್ಳುವವರು ನೈತಿಕತೆ ಇಟ್ಟುಕೊಂಡು ಇರಬೇಕು, ಈ ರೀತಿಯಲ್ಲಿ ಕಾಸು ಹೆಸರು ಮಾಡುವುದು ಸರಿನಾ ಅಂಥ ಪ್ರಶ್ನೆ ಮಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಮಣಿಗೆ ಅವಕಾಶ ಕಮ್ಮಿ ಆಗುತ್ತಿದ್ದು, ಈ ಮೂಲಕವಾದ್ರು ಹೆಸರು ಮಾಡೋಣ ನಟಿ ಈ ಕೆಲಸ ಮಾಡುತ್ತಿದ್ದಾರೆ ಅಂತ ಜನ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಟಿ ತಂದೆ ಆದ್ರು ಕೂಡ ಬುದ್ದಿ ಹೇಳಿ ಯಾವ ರೀತಿ ನಡೆದುಕೊಳ್ಳಬೇಕು ಅಂಥ ಹೇಳುತ್ತಾರ? ಕಾದು ನೋಡಬೇಕು.