ನವದೆಹಲಿ : ಬ್ಯೂಟಿ ಇ-ರಿಟೇಲರ್ ನೈಕಾದ ಮಾಲೀಕ ಎಫ್ಎಸ್ಎನ್ ಇ-ಕಾಮರ್ಸ್ ವೆಂಚರ್ಸ್ ಲಿಮಿಟೆಡ್ ನವೆಂಬರ್ 22ರಂದು ತನ್ನ ಮುಖ್ಯ ಹಣಕಾಸು ಅಧಿಕಾರಿ ಅರವಿಂದ್ ಅಗರ್ವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಿದೆ.
ಅಗರ್ವಾಲ್ ನವೆಂಬರ್ 25 ರಂದು ಕಂಪನಿಯನ್ನ ತೊರೆಯಲಿದ್ದು, ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ನೈಕಾ ಸ್ಟಾಕ್ ಎಕ್ಸ್ಚೇಂಜ್ಗಳಿಗೆ ಮಾಹಿತಿ ನೀಡಿದರು, “ಡಿಜಿಟಲ್ ಆರ್ಥಿಕತೆ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಇತರ ಅವಕಾಶಗಳನ್ನು ಮುಂದುವರಿಸುವುದಾಗಿ” ಹೇಳಿದರು.
ಕಂಪನಿಯು ಹೊಸ ಸಿಎಫ್ಒ ನೇಮಕ ಪ್ರಕ್ರಿಯೆಯಲ್ಲಿದೆ ಎಂದು ನಿಯಂತ್ರಕ ಫೈಲಿಂಗ್ ತಿಳಿಸಿದೆ.
ವಿಚಿತ್ರ ಘಟನೆ ; ಕಣ್ತೆರೆದ ‘ಲಕ್ಷ್ಮಿದೇವಿ ವಿಗ್ರಹ’, ಪವಾಡ ನೋಡಲು ಮುಗಿಬಿದ್ದ ಜನ, ವಿಡಿಯೋ ವೈರಲ್
BIGG NEWS : ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಕಸದ ಲಾರಿ ಬೈಕ್ ಡಿಕ್ಕಿ, ಸವಾರ ಸಾವು
BIGG NEWS : ಭಾರತ-ಆಸ್ಟ್ರೇಲಿಯಾ ಮುಕ್ತ ವ್ಯಾಪಾರ ಒಪ್ಪಂದ ; “ಇದು ಎರಡು ದೇಶಗಳಿಗೆ ಮಹತ್ವದ ಕ್ಷಣ” : ಪಿಯೂಷ್ ಗೋಯಲ್