ವಾಷಿಂಗ್ಟನ್: ಹಿಂದೂ ದೇವಾಲಯದ ಹೊರಗೆ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಆರು ಜನರು ಧ್ವಂಸಗೊಳಿಸಿದ್ದಾರೆ. ಈ ತಿಂಗಳು ಎರಡನೇ ಬಾರಿಗೆ ಕೃತ್ಯ ನಡೆದಿದೆ.
BIGG NEWS: ದರೋಡೆ ಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ, ವಿಧಾನಸೌಧದಲ್ಲಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ
ಮಂಗಳವಾರದಂದು ಈ ಘಟನೆ ನಡೆದಿದ್ದು, ಸೌತ್ ರಿಚ್ಮಂಡ್ ಹಿಲ್ನ ಶ್ರೀ ತುಳಸಿ ಮಂದಿರದ ಮುಂದೆ ಗಾಂಧಿ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಇದು ಇತ್ತೀಚಿನದ್ದಾಗಿದೆ.ಇದರ ಸುತ್ತಲೂ ಹಾಗೂ ರಸ್ತೆ ಮೇಲೆ ಪ್ರಚೋದನಕಾರಿ ಪದಗಳನ್ನು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS: ದರೋಡೆ ಕೋರರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿಲ್ಲ, ವಿಧಾನಸೌಧದಲ್ಲಿದ್ದಾರೆ – ಹೆಚ್.ಡಿ ಕುಮಾರಸ್ವಾಮಿ
ಈ ಹಿಂದೆ ಆಗಸ್ಟ್ 3 ರಂದು ಕೂಡ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಹೊಡೆದು ಹಾಕಿ, ಧ್ವಂಸಗೊಳಿಸಲಾಗಿತ್ತು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಂಕಿತ 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಗಳ ವೀಡಿಯೋವನ್ನು ಪೊಲೀಸರು ಇದೀಗ ಬಿಡುಗಡೆಗೊಳಿಸಿದ್ದಾರೆ