ಬೆಂಗಳೂರು: ಕರಾರಸಾನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುವುದರ ಜೊತೆಗೆ, ಬಸ್ಸಿನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸಹಿತ / ಪ್ರಯಾಣಿಕ ರಹಿತ ಲಗೇಜ್ ಸಾಗಣಿ ಬಗ್ಗೆ ಉಲ್ಲೇಖಿತ ಆದೇಶಗಳಲ್ಲಿ ನಿರ್ದೇಶನ ನೀಡುತ್ತಾ ಬರಲಾಗಿದೆ. ಈ ಅಂಶಗಳಲ್ಲಿ ಕೆಲವೊಂದು ನಿಯಮಾವಳಿಗಳ ಮಾರ್ಪಾಡು ಮಾಡಲು ತೀರ್ಮಾನಿಸಿದ್ದು, ಈ ಕೆಳಕಂಡ ಅಂಶಗಳಲ್ಲಿ ಮಾತ್ರ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ.
ಮಾರ್ಪಾಡು ಮಾಡಲಾದ ನಿಯಮಾವಳಿ ಹೀಗಿದೆ: ಮಾರ್ಪಾಡು ಮಾಡಲಾದ ನಿಯಮಾವಳಿಯ ಪ್ರಕಾರ ನಾಯಿಯನ್ನು ಕೊಂಡೊಯ್ಯಲು ಒಬ್ಬ ನಾಯಿ / ನಾಯಿಮರಿಗೆ ಅರ್ಧ ಏಕೇಟ್ ದರ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ | (ಮಕ್ಕಳ ದರ ವಿಧಿಸುವುದು) ದರವನ್ನು ಅದಕ್ಕನುಗುಣವಾಗಿ ಪಡೆಯುವುದು. ಪ್ರಯಾಣಿಕರಿಗೆ ಕೊಂಡೊಯ್ಯಲು ಒಂದು ವೇಳೆ ಅವಕಾಶಕ್ಕಿಂತ ಹೆಚ್ಚಿನ ಪ್ರತಿ ಪ್ರಯಾಣಿಕರು 30 ಕೆಜಿ ತೂಕದವರೆಗೆ ತೂಕದ ಲಗೇಜ್ ಕೊಂಡೊಯ್ಯುವ ಲಗೇಜ್ ಉಚಿತವಾಗಿ ಕೊಂಡೊಯ್ಯುವ ಸಾಮಾನ್ಯ ವೇಗದೂತ | ನಗರ ಹೊರವಲಯ ಬಸ್ಸುಗಳಲ್ಲಿ ಮಾತ್ರ ಸಾಗಣೆ ಮಾಡುವುದನ್ನು ಮುಂದುವರೆಸಲಾಗಿದೆ.
ಉಚಿತವಾಗಿ ಅವಕಾಶದಲ್ಲಿ ಪ್ರಯಾಣಿಕ ವೈಯಕ್ತಿಕ ಲಗೇಜ್ ಅವಕಾಶವಿರುವ ಸೇರಿದಂತೆ ಬ್ಯಾಗ್ ಸೂಟ್ಕೇಸ್, ಕಿಟ್ಬ್ಯಾಗ್ ಉಳಿದ | ಇತ್ಯಾದಿ ಕೊಂಡೊಯ್ಯುವ ವಸ್ತುಗಳನ್ನು (ದಿನಸಿ, ತೆಂಗಿನಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮಿಕ್ಸರ್ ಡ್ರೈಂಡರ್ ಬಾಕ್ಸ್) ಉಚಿತ ಪರಿಮಿತಿಯ 30 ಕ ಒಳಗೆ ಪರಿಗಣಿಸುವುದು. ಲಗೇಜ್ ಹೊರತುಪಡಿಸಿ, ಲಗೇಜ್ಗೆ ದರ ವಿಧಿಸುವುದು. 30 ಕೆ.ಜಿಗ ಅಧಿಕವಿದ್ದಲ್ಲಿ ಉಚಿತ ಸಾಗಣಿಯ 30 ಕೆ.# ಹೊರತುಪಡಿಸಿ ಉಆದ ಲಗೇಟ್ಗೆ ನಿಯಮಾವಆಯಂತೆ ಲಗೇಜ್ ದರ ಏಧಿಸುವುದು.