ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದ ವಾಯುಪಡೆಯ ಸಿಬ್ಬಂದಿಯೊಬ್ಬರು ʻದೇಶದ ಸಶಸ್ತ್ರ ಪಡೆಗಳ ಗುಲಾಮನಾಗಲು ಬಯಸುವುದಿಲ್ಲʼ ಎಂದು ಹೇಳಿಕೊಂಡು ಸೇವೆಯನ್ನು ತೊರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶ್ರೀಲಂಕಾ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ಅಸಂಕಾ ಶ್ರೀಮಲ್ ಅವರು ಸೇವೆಯನ್ನು ತೊರೆಯುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು,
“ನಾನು ಶ್ರೀಲಂಕಾ ವಾಯುಪಡೆಯ ಗುಲಾಮನಾಗಲು ಬಯಸುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ SLAF ವಕ್ತಾರ ಗ್ರೂಪ್ ಕ್ಯಾಪ್ಟನ್ ದುಶನ್ ವಿಜೆಸಿಂಗ್, ಅವರು ತಮ್ಮ ಎಂಟು ವರ್ಷಗಳ ಕಾಲ ತಮ್ಮ ಸೇವೆಯನ್ನು ಸಲ್ಲಿಸಿದ ನಂತರ ಜುಲೈ 21 ವಾಯುಪಡೆಯನ್ನು ತೊರೆದಿದ್ದಾರೆʼ ಎಂದು ಮಾಹಿತಿ ನೀಡಿದ್ದಾರೆ.
BIGG BREAKING NEWS : ಹರಪನಹಳ್ಳಿಯಲ್ಲಿ ಡೀಸೆಲ್ ಟ್ಯಾಂಕರ್ ಹೊತ್ತಿ ಉರಿದು ಘೋರ ದುರಂತ : ಬೈಕ್ ಸವಾರ ಸಜೀವ ದಹನ
ಇಂಡಿಗೋ ಏರ್ಲೈನ್ಸ್ ವಿಮಾನದ ಗಗನಸಖಿಯೊಂದಿಗೆ ಅನುಚಿತ ವರ್ತನೆ, ಪ್ರಯಾಣಿಕನ ಬಂಧನ
BIGG NEWS : ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ಯುವ ಜನರಿಗೆ `ಅಗ್ನಿವೀರ್ ನೇಮಕಾತಿ’ಗೆ ಅರ್ಜಿ ಆಹ್ವಾನ