ಬೆಂಗಳೂರು : ಬೆಂಗಳೂರು ಭಾಗದಲ್ಲಿ ನಾಳೆ ಮಂಗಳವಾರ ನ.22 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಮಂಗಳವಾರ ಬೆಳಗ್ಗೆ 10ಗಂಟೆಯಿಂದ ಸಂಜೆ 5.30ರವರೆಗೆ ನಗರದ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಸೋಮೇಶ್ವರನಗರ, ಮಂತ್ರಿ ಟ್ರಾಂಕ್ವಿಲ್ ಅಪಾರ್ಟ್ಮೆಂಟ್ ಮತ್ತು ಗೋಕುಲಂ ಅಪಾರ್ಟ್ಮೆಂಟ್, ವಿಜಯನಗರ, ಹೊಸಹಳ್ಳಿ, ಬಾಪೂಜಿ ಬಡಾವಣೆ, ಜಿಕೆಡಬ್ಲ್ಯು ಬಡಾವಣೆ ಯಡಿಯೂರು, ಹಂಪಿನಗರ, ರೆಮ್ಕೊ ಲೇಔಟ್, , ಬಡಾವಣೆ, ಎಂಸಿ ಲೇಔಟ್, ಸಿಇಎಸ್ ಲೇಔಟ್, ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಅದೇ ರೀತಿ ಮುನೇಶ್ವರ ಬಡಾವಣೆ, ಕಮ್ಮಗೊಂಡನಹಳ್ಳಿ, ಪಾರ್ವತಮ್ಮ ಲೇಔಟ್, ಕೆನರಾ ಬ್ಯಾಂಕ್ ಲೇಔಟ್ನಲ್ಲಿ. ಅಟ್ಟೂರು ಲೇಔಟ್, ಸಂತೋಷನಗರ, ವೀರಸಾಗರ, ತ್ರಿವಿಕ್ ಅಪಾರ್ಟ್ಮೆಂಟ್ಗಳು, ಹನುಮಯ್ಯ ಲೇಔಟ್, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಬಿಇಎಲ್ ಲೇಔಟ್ ಮತ್ತು ಎಚ್ಎಂಟಿ ಲೇಔಟ್. ಯಶೋಧ ನಗರ, ಟ್ಯಾಂಕ್ ಬಂಡ್ ರಸ್ತೆ, ವೆಂಕಟ್ವಿಂಗ್ ರಾಯಲ್, ಬಾಗಲೂರು ಮುಖ್ಯರಸ್ತೆ, ದ್ವಾರಕಾನಗರ, ಬಿಇಎಲ್ ದಕ್ಷಿಣ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.