ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬಯೊಬ್ಬರು ತುಂಬಾ ಕಷ್ಟಪಟ್ಟು ದುಡಿಯುತ್ತಾರೆ. ಯಾವುದೇ ಹಣಕಾಸಿನ ತೊಂದರೆ ಆಗಬಾರದು ಎಂದು ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ಕೂರಿಸುತ್ತಾರೆ. ಆದರೂ ಕೂಡ ಕೆಲವರು ಎಷ್ಟೇ ಮಾಡಿದ್ರೂ ಹಣಕಾಸು ಮಾತ್ರ ನಿಲ್ಲುತ್ತಿಲ್ಲವೆಂದು ಯೋಚನೆಯಲ್ಲಿ ಇರುತ್ತಾರೆ.
ನೀವೂ ಈ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದೀರಾ? ದುಡಿದ ಹಣ ಪರ್ಸ್ನಲ್ಲಿ ನಿಲ್ಲುತ್ತಿಲ್ಲವೆ? ಆ ಸಮಸ್ಯೆಗಳಿಗೆ ಈ ವಾಸ್ತು ಪರಿಹಾರಗಳನ್ನು ಇಲ್ಲಿದೆ ನೋಡಿ.
BIGG BREAKING NEWS: ಬಿಹಾರದಲ್ಲಿ ವಿಶ್ವಾಸಮತಯಾಚನೆಗೂ ಮುನ್ನ BJP ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ..!
1. ಪೂಜಾ ಕೋಣೆಯಲ್ಲಿ ಶಂಖವನ್ನು ಪ್ರತಿಷ್ಠಾಪಿಸಿ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಜತೆಗೆ ಪ್ರತಿದಿನ ಶಂಖವನ್ನು ಪೂಜಿಸಿ.
2.ಮನೆಯ ಕಿಟಕಿ ಬಾಗಿಲುಗಳನ್ನು ಪ್ರತಿದಿನ ಬೆಳಿಗ್ಗೆ ತೆರೆಯಬೇಕು
3. ಪೊರಕೆಯನ್ನ ಮನೆಯ ಪ್ರಮುಖ ಸ್ಥಳದಲ್ಲಿ ಅದನ್ನು ಕಾಣದಂತೆ ಇರಿಸಬೇಕು. ಚಪ್ಪಲಿ ಬಿಡುವ ಸ್ಥಳದಲ್ಲಾಗಲಿ ಪೊರಕೆಯನ್ನು ಇಡಲೇಬೇಡಿ.
4. ಲಕ್ಷ್ಮಿ ದೇವಿಯು ಅರಳಿ ಮರದಲ್ಲಿ ನೆಲೆಸಿದ್ದಾಳೆ. ಹಾಗಾಗಿ ಪ್ರತಿದಿನ ಸ್ನಾನದ ನಂತರ ಅರಳಿ ಮರಕ್ಕೆ ನೀರು ಅರ್ಪಿಸಿ.
5. ಪ್ರತಿದಿನ ಕೆಲ ಹನಿ ಹರಳೆಣ್ಣೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸ್ನಾನ ಮಾಡಬೇಕು.
6. ಮನೆಯಲ್ಲಿ ಹರಳೆಣ್ಣೆಯನ್ನು ಯಾರೂ ಕಾಣದ ಸ್ಥಳದಲ್ಲಿ ಪಾತ್ರೆಯಲ್ಲಿ ಇಡಿ
7.ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಇದರಿಂದ ಮನಸ್ಸು, ಹಣ ಎರಡು ಸರಿ ಇರುತ್ತದೆ.