Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ, ಉಗ್ರರ ನಿಗ್ರಹ ಶತಸಿದ್ದ : ಮಲೇಷ್ಯಾದಲ್ಲಿ ಪ್ರಧಾನಿ ಮೋದಿ ಗುಡುಗು
INDIA

ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ, ಉಗ್ರರ ನಿಗ್ರಹ ಶತಸಿದ್ದ : ಮಲೇಷ್ಯಾದಲ್ಲಿ ಪ್ರಧಾನಿ ಮೋದಿ ಗುಡುಗು

By kannadanewsnow0509/02/2026 5:33 AM

ನವದೆಹಲಿ : ಪ್ರಧಾನಿ ಮೋದಿ ಮಲೇಷಿಯಾಗೆ ಭೇಟಿ ನೀಡಿದ್ದು, ಭಯೋತ್ಪಾದನೆ ನಿರ್ಮೂಲನೆಗೆ ಭಾರತ-ಮಲೇಷ್ಯಾ ಜಂಟಿಯಾಗಿ ಪಣತೊಟ್ಟಿವೆ. ಉಗ್ರರ ವಿರುದ್ದ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲು, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸಹಕಾರ ಹೆಚ್ಚಿಸಲು ಹಾಗೂ ಸಂಘಟಿತ ಅಪರಾಧಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯಕ್ಕೆ ಉಭಯ ದೇಶಗಳು ಸಂಕಲ್ಪ ಮಾಡಿವೆ.

ಎರಡು ದಿನಗಳ ಮಲೇಷ್ಯಾ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ, ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ಎಂದಿಗೂ ರಾಜಿಯಾಗುವುದಿಲ್ಲ, ಮೂಲಭೂತವಾದ ಹತ್ತಿಕ್ಕುವ ವಿಷಯದಲ್ಲಿ ಎಂದಿಗೂ ಭಾರತ ದ್ವಿಮುಖ ನೀತಿ ಅನುಸರಿಸುವುದಿಲ್ಲ. ಮತೀಯ ಹಿಂಸಾಚಾರ ಹತ್ತಿಕಲು ಭಾರತಕ್ಕೆ ನೆರೆಯ ‘ಆಸಿಯಾನ್’ ದೇಶಗಳು ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮಲೇಷ್ಯಾ ಪ್ರವಾಸ ಮುಗಿಸಿ ಭಾನುವಾರ ರಾತ್ರಿ ಭಾರತಕ್ಕೆ ಮರಳಿದ ಮೋದಿ, ಇದಕ್ಕೂ ಮುನ್ನ ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆ ಸಂಬಂಧ ಚರ್ಚಿಸಿದರು. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪರಸ್ಪರ ಸಹಕಾರ ಹೆಚ್ಚಳವೂ ಇದರ ಭಾಗವಾಗಿದೆ.

ಕೃಷಿ, ಉತ್ಪಾದನೆ, ಇಂಧನ, ಸೆಮಿಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ-ಮಲೇಷ್ಯಾ ಸಹಕಾರ ಸಂಬಂಧ ಆಳವಾಗಿ ಬೇರೂರಿದೆ. ಕೌಶಲ ವೃದ್ಧಿ, ರಕ್ಷಣೆ, ಭದ್ರತೆ, ಕಡಲ ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಸಹಕಾರ ಬಲಗೊಳ್ಳುತ್ತಿದೆ ಎಂದು ಮೋದಿ ಹೇಳಿದರು.

Saya telah mengadakan pertemuan yang amat baik dengan Perdana Menteri Anwar Ibrahim di Seri Perdana awal hari ini. India dan Malaysia merupakan jiran maritim yang rapat dan sentiasa menikmati persahabatan yang erat.

Kami menilai semula kerjasama pembangunan dalam sektor seperti… pic.twitter.com/ACeihQQmlR

— Narendra Modi (@narendramodi) February 8, 2026

11 ಒಪ್ಪಂದಗಳಿಗೆ ಸಹಿ

ಸೆಮಿಕಂಡಕ್ಟರ್, ಡಿಜಿಟಲ್ ಪೇಮೆಂಟ್, ರಕ್ಷಣಾ ಸಹಕಾರ, ವ್ಯಾಪಾರ, ಬಂಡವಾಳ ಹೂಡಿಕೆ, ಸೆಮಿಕಂಡಕ್ಟರ್, ಇಂಧನ, ಆಹಾರ ಭದ್ರತೆ, ಶಿಕ್ಷಣ, ಕೌಶಲ ವೃದ್ಧಿ ಕ್ಷೇತ್ರದಲ್ಲಿ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ರೂಪಿಸುವ ಒಪ್ಪಂದಕ್ಕೆ ಮೋದಿ ಹಾಗೂ ಇಬ್ರಾಹಿಂ ಸಹಿ ಹಾಕಿದರು. ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆ ಭವಿಷ್ಯದ ದ್ವಿಪಕ್ಷೀಯ ಬಂಧ ಬಲಪಡಿಸಲು ಸಂಬಂಧ ಹಲವು ಕ್ಷೇತ್ರಗಳಲ್ಲಿ ಸಹಕಾರ ತತ್ವ ಪಾಲಿಸಲು ಉಭಯ ನಾಯಕರು ಸಮ್ಮತಿಸಿದರು.

Had an excellent meeting with PM Anwar Ibrahim at Seri Perdana earlier today. India and Malaysia are maritime neighbours who have always enjoyed a close friendship. We reviewed developmental cooperation in sectors like trade, infrastructure, energy, IT, biotechnology and more. We… pic.twitter.com/4xfwFSxC8x

— Narendra Modi (@narendramodi) February 8, 2026

Share. Facebook Twitter LinkedIn WhatsApp Email

Related Posts

World Health Day 2026: `ವಿಶ್ವ ಆರೋಗ್ಯ ದಿನ’ದ ಥೀಮ್, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

08/04/2026 1:13 PM2 Mins Read

BIG NEWS : 56 ಇಂಚಿನ ಎದೆ ಈಗ ಕುಗ್ಗಿದೆ : ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕ್ ಪಾತ್ರದ ಬಗ್ಗೆ ಕಾಂಗ್ರೆಸ್ ಲೇವಡಿ

08/04/2026 1:12 PM2 Mins Read

BREAKING : ‘ಇರಾನ್‌ನಿಂದ ಕೂಡಲೇ ಹೊರಬನ್ನಿ’: ಭಾರತೀಯರಿಗೆ ಕೇಂದ್ರ ಸರ್ಕಾರದಿಂದ ತುರ್ತು ಸಲಹೆ

08/04/2026 12:05 PM1 Min Read
Recent News

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM
State News
KARNATAKA

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

By kannadanewsnow0508/04/2026 1:56 PM KARNATAKA 1 Min Read

ಚಾಮರಾಜನಗರ : ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ, ವ್ಯಕ್ತಿಯೊಬ್ಬ ಮಹಿಳೆಯರ ಒಳಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದಾನೆ. ಈತನ ಕೃತ್ಯ ಸಿಸಿಟಿವಿಯಲ್ಲಿ…

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.