Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಅತ್ತೆಯನ್ನೇ ಮದುವೆಯಾದ ಅಳಿಯ : ವಿವಾಹದ ವಿಡಿಯೋ ವೈರಲ್ | WATCH VIDEO

​ರೈಲ್ವೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕ್ರಾಂತಿ: ಇನ್ನು ಮುಂದೆ AI ಮೂಲಕವೇ ‘ವೇಟಿಂಗ್ ಲಿಸ್ಟ್’ ಭವಿಷ್ಯ!

​ಒಮಾನ್ ಸಮುದ್ರದಲ್ಲಿ ಟ್ಯಾಂಕರ್ ಮೇಲೆ ದಾಳಿ: ಅಮೆರಿಕ ನೌಕಾಪಡೆಯಿಂದ 24 ಮಂದಿ ಭಾರತೀಯ ಸಿಬ್ಬಂದಿ ರಕ್ಷಣೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಹಕರಿಗೆ ಹೊಸ ವರ್ಷದ ಧಮಾಕಾ: ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ ಗಳು ಇಲ್ಲಿವೆ
BUSINESS

ಗ್ರಾಹಕರಿಗೆ ಹೊಸ ವರ್ಷದ ಧಮಾಕಾ: ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ ಗಳು ಇಲ್ಲಿವೆ

By ವಸಂತ ಬಿ ಈಶ್ವರಗೆರೆ

ಮುಂಬೈ : ಜಿಯೋದಿಂದ “ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ ಗಳು” ಘೋಷಣೆ ಮಾಡಲಾಗಿದೆ. ಇದರ ಮೂಲಕ ಜಿಯೋ ಸಿಮ್ ಬಳಸುವ ಗ್ರಾಹಕರಿಗೆ ಈ ಹಿಂದೆಂದೂ ದೊರೆಯದಂಥ ಬೆನಿಫಿಟ್ ಗಳು ಸಿಗುತ್ತವೆ. ಏನು ಆ ಹೊಸ ವರ್ಷದ ಪ್ಲಾನ್ ಗಳು ಎಂಬ ಮಾಹಿತಿ ಹೀಗಿದೆ:

ಹೀರೋ ಆ್ಯನುಯಲ್ ರೀಚಾರ್ಜ್ 3599:

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ 5ಜಿ, ದಿನಕ್ಕೆ 2.5 ಜಿಬಿ ಡೇಟಾ ದೊರೆಯುತ್ತದೆ. ಇನ್ನು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗಳು ದೊರೆಯುತ್ತವೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ವ್ಯಾಲಿಡಿಟಿ 365 ದಿನ ಇರುತ್ತದೆ. ಈ ಪ್ಲಾನ್ ನಲ್ಲಿ ವಿಶೇಷ ಆಫರ್ ಸಹ ಒಂದು ಒಳಗೊಂಡಿದೆ. ಅದೇನೆಂದರೆ, 18 ತಿಂಗಳ ಉಚಿತ ಪ್ರೊ ಪ್ಲಾನ್ ‘ಗೂಗಲ್ ಜೆಮಿನಿ’ಯದು ಸಿಗುತ್ತದೆ. ಇದರ ಮೌಲ್ಯ 35,100 ರೂಪಾಯಿ ಆಗಿದೆ. ಆದರೆ ಇದು ಉಚಿತವಾಗಿಯೇ ಒಂದೂವರೆ ವರ್ಷದ ಅವಧಿಗೆ ಜಿಯೋ ಸಿಮ್ ಬಳಕೆ ಮಾಡುವ ಗ್ರಾಹಕರಿಗೆ ಸಿಗುತ್ತದೆ.

ಸೂಪರ್ ಸೆಲೆಬ್ರೇಷನ್ ಮಂಥ್ಲಿ ಪ್ಲಾನ್ 500:

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ 5ಜಿ, ದಿನಕ್ಕೆ 2 ಜಿಬಿ ಡೇಟಾ ದೊರೆಯುತ್ತದೆ. ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗಳು ದೊರೆಯುತ್ತವೆ ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ಉಚಿತವಾಗಿ ಸಿಗುತ್ತದೆ. ಒಟಿಟಿ ಅಪ್ಲಿಕೇಷನ್ ಗಳು 500 ರೂಪಾಯಿ ಮೌಲ್ಯದ್ದು ದೊರೆಯುತ್ತದೆ. ಅದರಲ್ಲಿ ಯೂಟ್ಯೂಬ್ ಪ್ರೀಮಿಯಂ, ಜಿಯೋಹಾಟ್ ಸ್ಟಾರ್, ಅಮೆಜಾನ್ ಪಿವಿಎಂಇ, ಸೋನಿ ಲಿವ್, ಝೀ 5, ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಸನ್ NXT, ಕಂಚ ಲಂಕ, ಪ್ಲಾನೆಟ್ ಮರಾಠಿ, ಚೌಪಾಲ್, ಫ್ಯಾನ್ ಕೋಡ್ ಮತ್ತು ಹೊಯ್ ಚೊಯ್ ಈ ಆಪ್ ಗಳು ಉಚಿತವಾಗಿ ಬಳಕೆ ಮಾಡಬಹುದು. ಪ್ಲಾನ್ ವ್ಯಾಲಿಡಿಟಿ 28 ದಿನಗಳಿಗೆ ಇರುತ್ತದೆ. ಇದರ ಜತೆಗೂ 18 ತಿಂಗಳ ಉಚಿತ ಪ್ರೊ ಪ್ಲಾನ್ ‘ಗೂಗಲ್ ಜೆಮಿನಿ’ಯದು ಸಿಗುತ್ತದೆ. ಇದರ ಮೌಲ್ಯ 35,100 ರೂಪಾಯಿ ಆಗಿದೆ.

ಫ್ಲೆಕ್ಸಿ ಪ್ಯಾಕ್ 103:

5 ಜಿಬಿ ಡೇಟಾ ದೊರೆಯುತ್ತದೆ. ಇನ್ನು ಇಲ್ಲಿನ ಮೂರು ಮನರಂಜನೆ ಪ್ಯಾಕ್ ಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದಿ ಪ್ಯಾಕ್- ಜಿಯೋ ಹಾಟ್ ಸ್ಟಾರ್, ಸೋನಿ ಲಿವ್, ಝೀ 5. ಇಂಟರ್ ನ್ಯಾಷನಲ್ ಪ್ಯಾಕ್- ಜಿಯೋ ಹಾಟ್ ಸ್ಟಾರ್, ಫ್ಯಾನ್ ಕೋಡ್, ಲಯನ್ಸ್ ಗೇಟ್, ಡಿಸ್ಕವರಿ+. ರೀಜನಲ್ ಪ್ಯಾಕ್- ಜಿಯೋ ಹಾಟ್ ಸ್ಟಾರ್, ಸನ್ NXT, ಕಂಚ ಲಂಕ, ಹೊಯ್ ಚೊಯ್. ಇನ್ನು ಪ್ಲಾನ್ ವ್ಯಾಲಿಡಿಟಿ 28 ದಿನಗಳಿಗೆ ಇರುತ್ತದೆ.

ಭಾರತದ ಅತಿ ದೊಡ್ಡ ಗ್ರಾಹಕ ನೆಲೆಯನ್ನು ಹೊಂದಿರುವ ಜಿಯೋದಿಂದ ಹೊಸ ವರ್ಷದ ಕೊಡುಗೆಯಾಗಿ ನೀಡಿರುವ ಈ ಪ್ಲಾನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಕ್ಕೆ ಜಿಯೋ ವೆಬ್ ಸೈಟ್ ಗೆ ಭೇಟಿ ನೀಡಿ.

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ನ್ಯಾಯಾಲಯದ ಪ್ರಮಾಣ ಪತ್ರ: ದಸಂಸ ಪದಾಧಿಕಾರಿಗಳಿಂದ ಪ್ರತಿಭಟನೆ

ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction

Share. Facebook Twitter LinkedIn WhatsApp Email

Related Posts

SHOCKING : ಅತ್ತೆಯನ್ನೇ ಮದುವೆಯಾದ ಅಳಿಯ : ವಿವಾಹದ ವಿಡಿಯೋ ವೈರಲ್ | WATCH VIDEO

1 Min Read

​ರೈಲ್ವೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕ್ರಾಂತಿ: ಇನ್ನು ಮುಂದೆ AI ಮೂಲಕವೇ ‘ವೇಟಿಂಗ್ ಲಿಸ್ಟ್’ ಭವಿಷ್ಯ!

2 Mins Read

​ಒಮಾನ್ ಸಮುದ್ರದಲ್ಲಿ ಟ್ಯಾಂಕರ್ ಮೇಲೆ ದಾಳಿ: ಅಮೆರಿಕ ನೌಕಾಪಡೆಯಿಂದ 24 ಮಂದಿ ಭಾರತೀಯ ಸಿಬ್ಬಂದಿ ರಕ್ಷಣೆ

2 Mins Read
Recent News

SHOCKING : ಅತ್ತೆಯನ್ನೇ ಮದುವೆಯಾದ ಅಳಿಯ : ವಿವಾಹದ ವಿಡಿಯೋ ವೈರಲ್ | WATCH VIDEO

​ರೈಲ್ವೆ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕ್ರಾಂತಿ: ಇನ್ನು ಮುಂದೆ AI ಮೂಲಕವೇ ‘ವೇಟಿಂಗ್ ಲಿಸ್ಟ್’ ಭವಿಷ್ಯ!

​ಒಮಾನ್ ಸಮುದ್ರದಲ್ಲಿ ಟ್ಯಾಂಕರ್ ಮೇಲೆ ದಾಳಿ: ಅಮೆರಿಕ ನೌಕಾಪಡೆಯಿಂದ 24 ಮಂದಿ ಭಾರತೀಯ ಸಿಬ್ಬಂದಿ ರಕ್ಷಣೆ

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

State News
KARNATAKA

ಗ್ರಾಹಕರ ಗಮನಕ್ಕೆ: ನಾಳೆಯಿಂದ 20 ಪಟ್ಟಣಗಳಲ್ಲಿ `ಬೆಸ್ಕಾಂ ಆನ್‌ ಲೈನ್ ಸೇವೆಗಳು’ ತಾತ್ಕಾಲಿಕ ಸ್ಥಗಿತ.!

By kannadanewsnow57 KARNATAKA 1 Min Read

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯ (IPDS) ಹಂತ-2 ರ ಅಡಿಯಲ್ಲಿ…

ಜನಸಾಮಾನ್ಯರಿಗೆ ಬಿಗ್‌ ಶಾಕ್‌ : ರಾಜ್ಯದಲ್ಲಿ `ಟೊಮೆಟೋ’ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ| Vegetable Prices Rise

BIG NEWS : ನಾಳೆಯಿಂದ 3,991 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ : ಅಭ್ಯರ್ಥಿಗಳಿಗೆ ಈ ದಾಖಲೆಗಳು ಕಡ್ಡಾಯ.!

BIG NEWS : ರಾಜ್ಯದ ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ ಮಾಡಿ ಸರ್ಕಾರ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.