ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವದಂತೇ, ಭಾರತದ ಇತಿಹಾಸದ ಸರಿಪಡಿಸಲಾದ ಹೊಸ ಆವೃತ್ತಿಯ ಇತಿಹಾಸ ಪಠ್ಯಕ್ರಮವನ್ನು ಜಾರಿಗೊಳಿಸುತ್ತಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವಂತ ಅವರು, ಹೊಸ ಇತಿಹಾಸ ಪಠ್ಯಕ್ರಮವು ಕೇಂದ್ರ ಸರ್ಕಾರ 2020ರಲ್ಲಿ ಪ್ರಸ್ತಾಪಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುತ್ತದೆ ಎಂದಿದ್ದಾರೆ.
ಹೊಸ ಪಠ್ಯಕ್ರಮವು ಇಂಗ್ಲೀಷ್ ಕೇಂದ್ರಿತ ಬೋಧನೆಗಿಂತ, ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಿದೆ. ಮಾತೃಭಾಷೆಗೆ ಆದ್ಯತೆ ನೀಡದ ಶಿಕ್ಷಣವೇ ಅರ್ಥಹೀನ ಎಂಬುದಾಗಿ ಹೇಳಿದರು.
ಅಂದಹಾಗೇ 2023-24ನೇ ಶೈಕ್ಷಣಿಕ ವರ್ಷದಿಂದ ಎನ್ ಪಿಎಸ್ ಜಾರಿಯಾಗಲಿದೆ. ಈ ಮೂಲಕ 10+2 ಶಿಕ್ಷಣ ಕ್ರಮಕ್ಕೆ ತಿಲಾಂಜಲಿ ಬೀಳಲಿದೆ. ಅದರ ಬದಲಾಗಿ ನಾಲ್ಕು ಹಂತದ ಕಲಿಕೆಯನ್ನು ಅನುಸರಿಸಲಾಗುತ್ತದೆ.
ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: 42,000 ಪೌರ ನೌಕರರ ಖಾಯಂ, 2 ಸಾವಿರ ಸಂಕಷ್ಟ ಭತ್ಯೆ – ಸಿಎಂ ಬೊಮ್ಮಾಯಿ
Covid19: ಇನ್ನೂ ದಿನಗಳ ಕಾಲ ಎಚ್ಚರ ವಹಿಸಿ: ಜನವರಿಯಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ – ಕೇದ್ರ ಆರೋಗ್ಯ ಸಚಿವಾಲಯ