ಬೆಂಗಳೂರು : ಇವರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್ ಡಿ ಎ 28ಕ್ಕೂ 28 ಸ್ಥಾನಗಳನ್ನು ಗೆಲ್ಲಲಿದೆ ಅದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಗೆಲ್ಲುತ್ತೇನೆ ಗೆದ್ದು ನರೇಂದ್ರ ಮೋದಿಯವರ ಥರ ಹೋಗುತ್ತೇನೆ ಎಂದು ಕೆಎಸ್ ಈಶ್ವರಪ್ಪ ತಿಳಿಸಿದರು.
ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ, ಅಧ್ಯಯನದಲ್ಲಿ ಆಘಾತಕಾರಿ ಬಹಿರಂಗ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ತಿರುಳಿದ್ದರು. ಈ ವಿಷಯದ ಕುರಿತಾಗಿ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳಲ್ಲಿ ಶೇ.50ರಷ್ಟು ಏರಿಕೆ, ಆತಂಕದಲ್ಲಿ ಜನತೆ!
ಹಿರಿಯರ ಮಾತನ್ನು ಮೀರಬಾರದೆಂದು ದೆಹಲಿಗೆ ಹೋದೆ. ಭಗವಂತ ನನ್ನ ಜೊತೆಗೆ ಇದ್ದಾನೆ ಅನ್ನೋದಕ್ಕೆ ಇದೆ ಸಾಕ್ಷಿ. ನನಗೆ ಅಮಿತ್ ಶಾ ಭೇಟಿಯಾಗಲಿಲ್ಲ. ನಾನು ಅನೇಕ ಪ್ರಶ್ನೆಗಳನ್ನು ಅವರ ಮುಂದೆ ಇಟ್ಟಿದ್ದೆ ಹೀಗಾಗಿ ಅವರಿಗೆ ಉತ್ತರ ಕೊಡಲು ಕಷ್ಟವಾಗುತ್ತದೆ.ಹಾಗಾಗಿ ಅವರು ಭೇಟಿಗೆ ಅವಕಾಶ ಕೊಡಲಿಲ್ಲ. ಅವರನ್ನೇ ಏನಾದರೂ ನಾನು ಭೇಟಿಯಾಗಿದ್ದಾರೆ, ನನ್ನ ಎಲ್ಲಾ ಪ್ರಶ್ನೆಗಳು ಅವರ ಮುಂದೆ ಇಡುತ್ತಿದ್ದೆ ಎಂದು ಅವರು ಹೇಳಿದರು.
‘ಉಚಿತ ಗ್ಯಾರಂಟಿ’ ಕೊಟ್ಟರು ಮೋದಿ ಗ್ಯಾರಂಟಿ ಶಾಶ್ವತ : ರಾಜ್ಯಸಾಭಾ ಸದಸ್ಯ ಜಗ್ಗೇಶ್ ಲೇವಡಿ
ಸುಮಲತಾ ಬಿಜೆಪಿಗೆ ಬಂದಿರುವುದು ಸ್ವಾಗತ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಕೆಸೀಶ್ವರಪ್ಪ ಹೇಳಿಕೆ ನೀಡಿದ್ದು, ಬಿಜೆಪಿಗೆ ಯಾರೆಲ್ಲಾ ಬರುತ್ತಾರೆ ಅವರಿಗೆಲ್ಲ ಸ್ವಾಗತ. ನರೇಂದ್ರ ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗಬೇಕು ನನ್ನ ಹೃದಯದಲ್ಲಿ ಮೋದಿ ಹಾಗೂ ಶ್ರೀರಾಮ ಇದ್ದಾರೆ.ಮೋದಿಗೆ ಬೆಂಬಲ ಕೊಡದಿದ್ದರೆ ನನ್ನ ಕೈಕಟ್ಟಗಿ ಬಿಡುತ್ತದೆ.ಚುನಾವಣೆಯಲ್ಲಿ ಗೆದ್ದ ಮೇಲೆ ಮೋದಿ ಅವರ ಬಳಿ ಹೋಗುತ್ತೇನೆ ಎಂದು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದರು.