ಮರೆತು ನವರಾತ್ರಿಯ 9 ದಿನ ಮಾಡಬೇಡಿ 7 ತಪ್ಪು, ತಾಯಿ ದುರ್ಗಾ ಸಿಟ್ಟಾಗುವಳು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ಯಾವ ರೀತಿಯ ಕಾರ್ಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಂದರೆ ಇವು ತಾಯಿ ದುರ್ಗಾಮಾತೆಗೆ ಆ ಪ್ರಿಯವಾಗಿವೆ ಈ ಕಾರ್ಯಗಳನ್ನು ಮಾಡುವಂತಹ ವ್ಯಕ್ತಿಯ ಮೇಲೆ ತಾಯಿ ದುರ್ಗಾ ಮಾತೆಯು ಸಿಟ್ಟಾಗುವರು ತಾಯಿಯ ಸಿಟ್ಟಿನ ಮುಂದೆ ನಿಲ್ಲುವಂತಹ ಶಕ್ತಿಯು ದೇವತೆಗಳ ಬಳಿಯೂ ಕೂಡ ಇಲ್ಲ ಇಂತಹ ಸ್ಥಿತಿಯಲ್ಲಿ ನಾವು ನೀವು ಎಲ್ಲಿ ಹೇಳಿ ಮನುಷ್ಯರ ಪೂಜೆ ಆರಾಧನೆಯಿಂದ ಅದೆಷ್ಟು ಬೇಗ ತಾಯಿ ಒಲಿಯುತ್ತಾಳೋ ಅಷ್ಟೇ ಬೇಗ ಸಿಟ್ಟನ್ನು ಕೂಡ ಮಾಡಿಕೊಳ್ಳುತ್ತಾರೆ
ಯಾವಾಗ ನವರಾತ್ರಿಯಲ್ಲಿ ಮನುಷ್ಯರು ಇಂತಹ ಅನಿಷ್ಟ ಕಾರ್ಯಗಳನ್ನು ಮಾಡುತ್ತಾರೆ ಆಗ ತಾಯಿಯ ಕೋಪಕ್ಕೆ ಕೂಡ ಗುರಿಯಾಗುತ್ತಾರೆ ಹಾಗಾಗಿ ಇಲ್ಲಿ ನಾವು ನಿಮಗೆ ಇಂತಹದ್ದೇ 7 ಕಾರ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಯಾರೂ ಕೂಡ ಈ ತಪ್ಪನ್ನು ಮಾಡಬಾರದು ಹಾಗಾದ್ರೆ ಬನ್ನಿ ಸ್ನೇಹಿತರೆ ಯಾವ ರೀತಿಯ ಏಳು ತಪ್ಪುಗಳನ್ನು ಈ ನವರಾತ್ರಿಯ ದಿನಗಳಲ್ಲಿ ಮಾಡಬಾರದು ಎನ್ನುವುದನ್ನು ತಿಳಿಯೋಣ ಆದರೆ ಅದಕ್ಕೂ ಮುನ್ನ ನಿಮ್ಮ ಬಳಿ ಸಮಯ ಇದ್ದರೆ ಒಳ್ಳೆಯ ಮನಸ್ಸಿನಿಂದ ಭಕ್ತಿಯಿಂದ ಕಮೆಂಟ್ ಬಾಕ್ಸಲ್ಲಿ ಜೈ ದುರ್ಗಾ ಮಾತೆ ಅಂತ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಕಳಿಸಿ
ಎಲ್ಲಕ್ಕಿಂತ ಮೊದಲನೇ ಕಾರ್ಯ ಸ್ತ್ರೀಯರ ಅವಮಾನ ಆಗಿದೆ ಸ್ನೇಹಿತರೆ ನಿಮ್ಮೆಲ್ಲರಲ್ಲಿ ನಮ್ಮದೊಂದು ವಿನಂತಿ ಇದೆ ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ನೀವು ಯಾವುದೇ ಸ್ತ್ರೀಗೂ ಅವಮಾನ ಮಾಡಬೇಡಿ ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ತಾಯಿ ದುರ್ಗಾಮಾತೆಯ ರೂಪ ಅಂತ ತಿಳಿಯಲಾಗಿದೆ ಸ್ತ್ರೀಯರೆಲ್ಲರೂ ತಾಯಿ ದುರ್ಗಾ ಮಾತೆಯ ವಂಶವೇ ಆಗಿರುತ್ತಾರೆ ಯಾರು ಯಾವತ್ತಿಗೂ ಸ್ತ್ರೀಯರಿಗೆ ಗೌರವವನ್ನು ಕೊಡುತ್ತಾರೋ ಅವರ ಮೇಲೆ ಯಾವತ್ತಿಗೂ ತಾಯಿ ದುರ್ಗಾಮಾತೆಯ ಕೃಪೆ ಇದ್ದೇ ಇರುತ್ತದೆ ಸ್ತ್ರೀಯರು ತಮ್ಮ ಸ್ವಂತ ಸಂತೋಷವನ್ನು ತ್ಯಾಗ ಮಾಡಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯನ್ನು ಸ್ವರ್ಗವನ್ನಾಗಿಸುತ್ತಾರೆ ಸ್ತ್ರೀಯರು ತಾವು ಉಪವಾಸ ಇದ್ದು ತನ್ನ ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಬೇಡಿಕೊಳ್ಳುತ್ತಾರೆ ಜೀವನವಿಡಿ ತನ್ನ ಕುಟುಂಬಕ್ಕಾಗಿ ನಿರಂತರವಾಗಿ ದುಡಿಯುತ್ತಾರೆ ಇಂತಹ ಪತಿವ್ರತ ಸ್ತ್ರೀಯರಿಗೆ ಅವಮಾನ ಮಾಡುವುದು ಎಂದರೆ ಮಹಾ ಪಾಪಕ್ಕೆ ಸಮಾನವಾಗಿದೆ ಯಾವ ಮನುಷ್ಯರು ನವರಾತ್ರಿಯ ದಿನಗಳಲ್ಲಿ ಸ್ತ್ರೀಯರಿಗೆ ಏನಾದರೂ ಅವಮಾನ ಮಾಡಿದರೆ ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಅಂತವರಿಗೆ ತಾಯಿ ದುರ್ಗಾ ಮಾತಿಯು ಖಂಡಿತ ಶಿಕ್ಷೆಯನ್ನು ಕೊಡುತ್ತಾರೆ ಎರಡನೆಯ ವಿಷಯ
ನಿಮ್ಮ ಮನೆಯ ದ್ವಾರದ ಬಳಿ ಬಂದವರಿಗೆ ಅವಮಾನ ಮಾಡುವುದಾಗಿದೆ ಸ್ನೇಹಿತರೆ ಒಂದು ವೇಳೆ ನವರಾತ್ರಿಯ ದಿನಗಳಲ್ಲಿ ನಿಮ್ಮ ಮನೆಯ ದ್ವಾರದ ಮುಂದೆ ಯಾವುದಾದರೂ ವೃದ್ಧ ಕನ್ಯೆ ಅಥವಾ ಸಾಧು ಸಂತರು ಏನಾದರೂ ಬಂದರೆ ಅಥವಾ ಯಾರಾದರೂ ಭಿಕ್ಷೆ ಬೇಡಲು ಬಂದರೂ ಸಹ ಮರೆತರೂ ಸಹ ಅವರಿಗೆ ಅವಮಾನ ಮಾಡಬೇಡಿ ಮತ್ತು ಬರಿಗೈಯಲ್ಲಿ ಅವರನ್ನು ಹಾಗೆ ಕಳಿಸಬೇಡಿ ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರಾದರೂ ದಾಸಿಗಳು ಇದ್ದರೆ ಅವರಿಗೂ ಸಹ ನೀವು ಅವಮಾನ ಮಾಡಬೇಡಿ ಖಂಡಿತವಾಗಿಯೂ ನೀವು ಅವರಿಗೆ ಸಹ ಉಡುಗೊರೆಯನ್ನು ಕೊಡಬೇಕು
ಇದರಿಂದಾಗಿ ತಾಯಿ ದುರ್ಗಾ ಮಾತೆ ಒಲಿಯುತ್ತಾಳೆ ಇದರಿಂದ ಅವರು ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಯನ್ನು ಕೂಡ ಈಡೇರಿಸುತ್ತಾರೆ ಮೂರನೆಯ ವಿಷಯ ಏನಿದೆ ಅಂದರೆ ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಯಾವುದೇ ಪ್ರಕಾರದ ಅನಿಷ್ಟ ಕಾರ್ಯಗಳನ್ನು ಮಾಡಬಾರದು ಅಂದರೆ ಸುಳ್ಳು ಮಾತನಾಡುವುದಾಗಲಿ ಹಣವನ್ನು ಕಳ್ಳತನ ಮಾಡುವುದಾಗಲಿ ಅಥವಾ ಮೋಸ ಮಾಡುವುದಾಗಲಿ ಮುಗ್ಧ ಪ್ರಾಣಿಗಳಿಗೆ ತೊಂದರೆ ಕೊಡುವುದಾಗಲಿ ಬಡವರನ್ನು ಕೀಳಾಗಿ ನೋಡುವುದಾಗಲಿ ಇಂತಹ ಇತ್ಯಾದಿ ಕಾರ್ಯಗಳನ್ನು ನೀವು ಮರೆತರೂ ಸಹ ಮಾಡಬಾರದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತಾಯಿ ದುರ್ಗಾ ಮಾತೆಗೆ ಇಂತಹ ಕಾರ್ಯಗಳನ್ನು ಮಾಡುವ ಜನರು ಸ್ವಲ್ಪವೂ ಇಷ್ಟ ಆಗುವುದಿಲ್ಲ ಇಂತಹ ಗುಣಗಳು ರಾಕ್ಷಸಿ ಪ್ರವೃತ್ತಿ ಇರುವ ಜನರಿಗೆ ಮಾತ್ರ ಇರುತ್ತದೆ ನಾಲ್ಕನೆಯದು ಥಾಮಸಿಕ ಭೋಜನವನ್ನು ತಿನ್ನುವುದಾಗಿದೆ ಸ್ನೇಹಿತರೆ ವಿಶೇಷವಾಗಿ ನವರಾತ್ರಿ ದಿನಗಳಲ್ಲಿ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಇಲ್ಲಿ ಮರೆತರೂ ಕೂಡ ನೀವು ತಾಮಸಿಕ ಭೋಜನವನ್ನು ಮಾಡಬಾರದು ಅಂದರೆ ಮಾಂಸ ಮಧ್ಯದ ಸೇವನೆಯನ್ನು ಮಾಡಬಾರದು ಇವುಗಳ ಜೊತೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಕೂಡ ಇದೇ ಕೆಟಗರಿಗೆ ಬರುತ್ತವೆ ಇವುಗಳನ್ನು ತಿನ್ನುವುದು ಸರಿ ಇಲ್ಲ ಆದರೆ ಆದಷ್ಟು ಮಾಂಸದ ಮಧ್ಯದ ಸೇವನೆಯನ್ನು ಮಾಡಬೇಡಿ ಇಲ್ಲವಾದರೆ ತಾಯಿ ದುರ್ಗಾ ಮಾತೆ ಸಿಟ್ಟಾಗುವವರು
ನವರಾತ್ರಿಯ ದಿನಗಳಲ್ಲಿ ಕೇವಲ ಸಾತ್ವಿಕ ಭೋಜನದ ಸೇವನೆಯನ್ನು ಮಾಡಿ ಐದನೆಯ ವಿಷಯ ಶಾರೀರಿಕ ಸಂಬಂಧ ತಾಯಿ ದುರ್ಗಾ ಮಾತೆಯ ಕೃಪೆಯನ್ನು ಪಡೆಯಲು ನವರಾತ್ರಿಯ 9 ದಿನಗಳಲ್ಲಿ ಮರೆತರೂ ಸಹ ನೀವು ಶಾರೀರಿಕ ಸಂಬಂಧವನ್ನು ಮಾಡಬಾರದು ಯಾವ ಮನುಷ್ಯರು ವ್ರತದ ಪಾಲನೆಯನ್ನು ಮಾಡುತ್ತಾರೋ ಅಂಥವರು ಶಾರೀರಿಕ ಸಂಬಂಧವನ್ನು ಮಾಡಬಾರದು ಯಾರು ನವರಾತ್ರಿಯ 9 ದಿನಗಳಲ್ಲಿ ಬ್ರಹ್ಮಚರ್ಯದ ವ್ರತವನ್ನು ಪಾಲಿಸುತ್ತಾರೋ ತಾಯಿಯು ಅವರ ಎಲ್ಲಾ ಮನಸ್ಸಿನ ಇಚ್ಛೆಯನ್ನು ಈಡೇರಿಸುತ್ತಾರೆ ಹಾಗೆ ಆರನೇ ವಿಷಯ ಏನಿದೆ
ಅಂದರೆ ಮನೆಯನ್ನು ನೀವು ಯಾವತ್ತಿಗೂ ಖಾಲಿ ಬಿಡಬಾರದು ಒಂದು ವೇಳೆ ನಿಮ್ಮ ಮನೆಯಲ್ಲಿ ಏನಾದರೂ ನವರಾತ್ರಿಯ ಕಳಸವನ್ನು ಸ್ಥಾಪನೆ ಮಾಡಿದ್ದರೆ ಇಂತಹ ಸ್ಥಿತಿಯಲ್ಲಿ ನೀವು ನಿಮ್ಮ ಮನೆಯನ್ನು ಖಾಲಿ ಬಿಡಬಾರದು ಮನೆಯಲ್ಲಿ ಯಾರಾದರೂ ಒಬ್ಬರಾದರೂ ಇರಬೇಕು ನವರಾತ್ರಿಯ ದಿನಗಳಲ್ಲಿ ತಾಯಿಯು ಯಾವುದೇ ಕ್ಷಣದಲ್ಲಾದರೂ ನಿಮ್ಮ ಮನೆಯನ್ನು ಪ್ರವೇಶ ಮಾಡಬಹುದು ಇಂತಹ ಸ್ಥಿತಿಯಲ್ಲಿ ನಿಮ್ಮ ಮನೆ ಏನಾದರೂ ಬಂದಾಗಿದ್ದರೆ ಅಥವಾ ಮನೆಯಲ್ಲಿ ಯಾರೂ ಇಲ್ಲ ಅಂದರೆ ಇಲ್ಲಿ ತಾಯಿಯ ಕೃಪೆ ನಿಮಗೆ ದೊರೆಯುವುದಿಲ್ಲ ಒಂದು ವೇಳೆ ಮನೆಯಲ್ಲಿ ಯಾರು ಇಲ್ಲ ಅಂದರೆ ಬೆಕ್ಕಿನಂತಹ ಪ್ರಾಣಿಗಳು ಕಳಸವನ್ನು ಬೀಳಿಸಬಹುದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇದನ್ನು ದೊಡ್ಡದಾದ ಅಪಶಕುನ ಅಂತ ತಿಳಿಯಲಾಗಿದೆ ಹಾಗಾಗಿ ಯಾವತ್ತಿಗೂ ಮನೆಯನ್ನು ಖಾಲಿ ಬಿಡಬಾರದು ಜೊತೆಗೆ ವಿಷ್ಣು ಪುರಾಣದ ಅನುಸಾರವಾಗಿ ನವರಾತ್ರಿಯ ದಿನಗಳಲ್ಲಿ ಮುಂಜಾನೆಯ ಹೊತ್ತಿನಲ್ಲಿ ಮಲಗಲೇ ಬಾರದು ಹಾಗೆ ಏಳನೆಯ ವಿಷಯ ಏನಿದೆ ಅಂದರೆ ತಲೆ ಕೂದಲು ಬೆರಳಿನ ಉಗುರುಗಳನ್ನು ಕತ್ತರಿಸಬಾರದು ನವರಾತ್ರಿಯ ದಿನಗಳಲ್ಲಿ ತಲೆಕೂದಲನ್ನು ಕತ್ತರಿಸುವುದಾಗಲಿ ಬೆರಳಿನ ಉಗುರನ್ನು ಕತ್ತರಿಸುವುದು ನಿಶಿದ್ಧ ಆಗಿದೆ
ಜೊತೆಗೆ ನವರಾತ್ರಿಯ 9 ದಿನಗಳಲ್ಲಿ ಚರ್ಮದ ವಸ್ತುಗಳನ್ನು ಕೂಡ ನೀವು ಬಳಸಬಾರದು ಯಾಕೆ ಅಂದರೆ ಇವುಗಳನ್ನು ಪ್ರಾಣಿಗಳನ್ನು ಸಾಯಿಸಿದ ನಂತರ ರೆಡಿ ಮಾಡಿರುತ್ತಾರೆ ನವರಾತ್ರಿಯ ವ್ರತವನ್ನು ಮಾಡಿರುವಂತಹ ವ್ಯಕ್ತಿಗಳು ಕಠಿಣವಾಗಿ ಈ ನಿಯಮಗಳನ್ನು ಪಾಲಿಸಬೇಕು ಹಾಗಾಗಿ ಮರೆತರೂ ಸಹ ನವರಾತ್ರಿಯ 9 ದಿನಗಳಲ್ಲಿ ನೀವು ಈ ಕಾರ್ಯಗಳನ್ನು ಮಾಡಬೇಡಿ
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559