ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ(National Herald case)ಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಇಂದು ದೆಹಲಿಯ ಇಡಿ ಕಚೇರಿಗೆ ಆಗಮಿಸಿದ್ದಾರೆ.
#WATCH | Congress interim president Sonia Gandhi arrives at the ED office in Delhi for the second round of questioning in connection with the National Herald case.
Her daughter and party leader Priyanka Gandhi Vadra has also accompanied her. pic.twitter.com/8q1ScJgktr
— ANI (@ANI) July 26, 2022
ತಾಯಿ ಸೋನಿಯಾ ಅವರೊಂದಿಗೆ ಪುತ್ರಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಆಗಮಿಸಿದ್ದಾರೆ.
ಜುಲೈ 21 ರಂದು ಮೊದಲ ಬಾರಿಗೆ ವಿಚಾರಣೆಗಾಗಿ ಹಾಜರಾಗಿದ್ದ ಸೋನಿಯಾ ಗಾಂಧಿಗೆ ಇಡಿ ಅಧಿಕಾರಿಗಳು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಈ ವೇಳೆ ಸೋನಿಯಾ ಅವರಿಗೆ ಒಟ್ಟು 28 ಪ್ರಶ್ನೆಗಳನ್ನು ಕೇಳಿದ್ದರು.
ಆಹಾರ ಸೇವಿಸಿದ ಬಳಿಕ ʻ ಬಿಸಿ ನೀರು ʼ ಕುಡಿಯಿರಿ, ಈ ʻ 7 ಆರೋಗ್ಯ ಸಮಸ್ಯೆʼಗಳಿಂದ ದೂರವಿರಿ | Drinking Hot water