ಮೈಸೂರು : ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಪಾರಂಪರಿಕ ಸೈಕಲ್ ಸವಾರಿಗೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಸೈಕಲ್ ಸವಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದು.. ಸುಮಾರು 100ಕ್ಕೂ ಹೆಚ್ಚು ಸೈಕಲ್ ಸವಾರರು ಸಂಭ್ರಮದಿಂದ ಸೈಕಲ್ ಸವಾರಿ ಮಾಡಿದರು.
ಪುರಭವನದಿಂದ ಪ್ರಾರಂಭವಾದ ಸೈಕಲ್ ಸವಾರಿ ಹತ್ತನೆ ಚಾಮರಾಜ ಒಡೆಯರ್ ವೃತ್ತ, ಜಗಮೋಹನ ಅರಮನೆ, ಪರಕಾಲ ಮಠ, ಮುಡಾ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ಜೂನಿಯರ್ ಮಹಾರಾಜ ಕಾಜು, ಮೈಸೂರು ಮೆಡಿಕಲ್ ಕಾಲೇಜು ಬಳಿಕ ದೊಡ್ಡ ಗಡಿಯಾರದ ಬಳಿ ಸವಾರಿ ಮುಕ್ತಾಯವಾಗಲಿದೆ.
BREAKING NEWS: ದೇಶದಲ್ಲಿ PFI 5 ವರ್ಷ ಬ್ಯಾನ್ ; ವಿದೇಶದಲ್ಲಿ ತಲೆಮರೆಸಿಕೊಂಡ ಕೆಲ ಪಿಎಫ್ ಐ ಸದಸ್ಯರು…!
BREAKING NEWS : ʼ PFI ಸರ್ವೆ ಮುಗಿದ ಕೂಡಲೇ ಆಸ್ತಿ ಮುಟ್ಟುಗೋಲು ʼ : ಗೃಹ ಸಚಿವ ಅರಗ ಜ್ಞಾನೇಂದ್ರ ಸುಳಿವು