ಯುಎಸ್ : ಭಾನುವಾರ ಯುಎಸ್ ನ ಕೊಲೊರಾಡೋ ಸ್ಪ್ರಿಂಗ್ಸ್ ನಲ್ಲಿರುವ ಸಲಿಂಗಕಾಮಿ ನೈಟ್ ಕ್ಲಬ್ ನ ಒಳಗೆ ಬಂದೂಕುಧಾರಿ ವ್ಯಕ್ತಿ ಏಕಾಏಕಿ ಗುಂಡು ಹಾಕಿಸಿದ್ದು, ಗುಂಡಿನ ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ಮಿರರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಘಟನೆಯ ವಿಡಿಯೋಗಳು ಟ್ವಟರ್ ನಲ್ಲಿ ಹರಿದಾಡುತ್ತಿದ್ದು, ದೃಶ್ಯದಲ್ಲಿ ಅಧಿಕ ಸಂಖ್ಯೆ ಪೊಲೀಸ್ ಅಧಿಕಾರಿಗಳು ಕ್ಲಬ್ ನಲ್ಲಿ ಪರಿಶೀಲನೆ ನಡೆಸುತ್ತಿರುವುದು, ಜೊತೆಗೆ ಅನೇಕ ಅಂಬ್ಯುಲೆನ್ಸ್ ಗಳು ಕ್ಲಬ್ ಬಳಿ ನಿಂತಿರುವುದನ್ನು ಕಾಣಬಹುದು.
DEVELOPING: Multiple people injured following reported shooting at gay nightclub in Colorado Springs, Colorado; massive police response underway
pic.twitter.com/NuJlPKF1Od— Intel Point ALERT (@IntelPointAlert) November 20, 2022
ಗನ್ಮ್ಯಾನ್ ಕನಿಷ್ಠ 10 ಜನರು ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಬಂದೂಕುಧಾರಿ ಬಗ್ಗೆ ವಿವರಗಳು, ಅವರ ಉದ್ದೇಶ ಮತ್ತು ಶೂಟಿಂಗ್ನಲ್ಲಿ ಗಾಯಗೊಂಡ ಜನರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
SBI Banking Update: WhatsApp ಮೂಲಕ ʻಹಾಯ್ʼ ಹೇಳಿ ನಿಮ್ಮ ʻಪಿಂಚಣಿ ಸ್ಲಿಪ್ʼ ಪಡೆಯಿರಿ! ಅದೇಗೆ ಅಂತಾ ಇಲ್ಲಿ ನೋಡಿ