ಮಡಿಕೇರಿ: ಜಿಲ್ಲೆಯ ತಲಕಾವೇರಿಯಲ್ಲಿ ತಿರ್ಥೋದ್ಭವಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಅಕ್ಟೋಬರ್ 17ರ ಸಂಜೆ 7.21ರಂದು ತಿರ್ಥೋದ್ಬವ ಉಂಟಾಗಲಿದೆ.
ಭಟ್ಕಳದಲ್ಲಿ ‘ಟಿಪ್ಪು ಸುಲ್ತಾನ್’ ಹೆಸರಿನಲ್ಲಿ ಸ್ವಾಗತ ಗೋಪುರ ವಿವಾದ: ಬೂದಿ ಮುಚ್ಚಿದ ಕೆಂಡವಾದ ‘ಕರಾವಳಿ’
ಮಡಿಕೇರಿಯ ಕಾವೇರಿಯ ಉಗಮ ಸ್ಥಾನವಾದಂತ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕಾಗಿ ಇಂದು ಭಾಗಮಂಡಲದ ದೇಗುಲದಲ್ಲಿ ಪಂಚಾಗ ಶ್ರವಣ ಕಾರ್ಯವನ್ನು ನಡೆಸಲಾಯಿತು. ಈ ಪಂಚಾಂಗ ಶ್ರವಣ ಕಾರ್ಯದಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಪಡಿಸಲಾಯಿತು.
BREAKING: ಮಡಿಕೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ
ಇಂದು ನಿಗದಿ ಪಡಿಸಿದಂತೆ ಅಕ್ಟೋಬರ್ 17ರ ಸಂಜೆ 7.21ಕ್ಕೆ ಸರಿಯಾಗಿ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ತಿರ್ಥೋದ್ಭವಾಗಲಿದೆ ಎಂದು ನಿಗದಿ ಪಡಿಸಲಾಗಿದೆ.