ಕೇರಳ : ಕೊಚ್ಚಿಯ ಹರಿಪಾದ ಎಂಬಲ್ಲಿ ಅದ್ದೂರಿ ಮದುವೆ ನಡೆಯುತ್ತಿದ್ದ ವೇಳೆ ಹೆಚ್ಚಿನ ಹಪ್ಪಳಕ್ಕಾಗಿ ಗಲಾಟೆ ನಡೆದಿದ್ದು, ಟೇಬಲ್ಸ್ ಮತ್ತು 25 ಕುರ್ಚಿಗಳಿಗೆ ಹಾನಿಗೊಳಿಸಲಾಗಿದೆ. ಬೊರೋಬ್ಬರಿ 1.5 ಲಕ್ಷ ರೂಪಾಯಿ ನಷ್ಟವಾಗಿರುವ ಘಟನೆ ಬೆಳಕಿಗೆ ಬಂದಿದೆ
BIGG NEWS : ಮಂಗಳೂರಿನಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಗೊಂದಲ ಸೃಷ್ಠಿಗೆ ಯತ್ನ : ಪ್ರಕರಣ ಸಂಬಂಧ 2 ಎಫ್ಐಆರ್ ದಾಖಲು
ಮದುವೆ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳವನ್ನು ಕೇಳಿದರು. ಇದು ಎರಡು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲೇ ಎರಡು ಗುಂಪಿನವರು ಬಡಿದಾಡಿಕೊಂಡರು.
BIGG NEWS : ಮಂಗಳೂರಿನಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಗೊಂದಲ ಸೃಷ್ಠಿಗೆ ಯತ್ನ : ಪ್ರಕರಣ ಸಂಬಂಧ 2 ಎಫ್ಐಆರ್ ದಾಖಲು
ಇದೇ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಮಾಲೀಕರು ಎರಡು ಗುಂಪಿನ ನಡುವೆ ಮಾತನಾಡಿದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಲಾಟೆಯಲ್ಲಿ ಮಾಲೀಕರು ಸೇರಿದಂತ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
BIGG NEWS : ಮಂಗಳೂರಿನಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಗೊಂದಲ ಸೃಷ್ಠಿಗೆ ಯತ್ನ : ಪ್ರಕರಣ ಸಂಬಂಧ 2 ಎಫ್ಐಆರ್ ದಾಖಲು