ಬಾಗಲಕೋಟೆ : ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ʻ ಮೋದಿ ಹರ್ಘರ್ ತಿರಂಗ್ ಯೋಜನೆ ಎಂದು ನಾಟಕ ಮಾಡುತ್ತಿದ್ದಾರೆʼ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕರು ರಾಷ್ಟ್ರಧ್ವಜವನ್ನು ಅಗೌರವದಿಂದ ಕಂಡವರುʼ .ಅಗೌರವದಿಂದ ಕಂಡಿದ್ದವರು ಹರ್ ಘರ್ ತಿರಂಗಾ ಅಂತಿದ್ದಾರೆ. ಬಿಜೆಪಿಯವರು ದೇಶ ಹಾಳು ಮಾಡುತ್ತಿದ್ದಾರೆ. ಮಾತೆತ್ತಿದ್ರೆ ಹುಡುಗರು ಬಿಜೆಪಿ, ಮೋದಿ ಅಂತಾರೆ. ಇದು ನಾಟಕ , ಡೋಂಗಿತನ ಅಲ್ವಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ..