Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋದಿ 3.0: ಕೇಂದ್ರ ಸಚಿವರಾಗಿ ಜೆ.ಪಿ ನಡ್ಡಾ ಪ್ರಮಾಣವಚನ ಸ್ವೀಕಾರ
INDIA

ಮೋದಿ 3.0: ಕೇಂದ್ರ ಸಚಿವರಾಗಿ ಜೆ.ಪಿ ನಡ್ಡಾ ಪ್ರಮಾಣವಚನ ಸ್ವೀಕಾರ

By kannadanewsnow0909/06/2024 7:36 PM

ನವದೆಹಲಿ: ಕೇಂದ್ರ ಸಚಿವರಾಗಿ ಜೆ.ಪಿ ನಡ್ಡಾ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಮೋದಿ ಸಚಿವ ಸಂಪುಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಸಚಿವರಾಗಿ ಪ್ರಮಾಣವಚನವನ್ನು ಜೆಪಿ ನಡ್ಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಇದಕ್ಕೂ ಮೊದಲು ಇಂದು ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ( PM Modi Oath Ceremony ) ಸ್ವೀಕರಿಸಿದರು. ಸತತ ಮೂರನೇ ಬಾರಿಗೆ ಪ್ರಧಾನಿಯಾದ ಹೆಗ್ಗಳಿಕೆಗೆ ನೆಹರು ನಂತ್ರ, ನರೇಂದ್ರ ಮೋದಿ ( Narendra Modi ) ಗಳಿದ್ದಾರೆ. ಇದು 1962 ರಲ್ಲಿ ಜವಾಹರಲಾಲ್ ನೆಹರು ಮಾತ್ರ ಸಾಧಿಸಿದ ಸಾಧನೆಯಾಗಿದೆ.

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದಂತ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪದಗ್ರಹಣ ಮಾಡಿದರು. ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

Share. Facebook Twitter LinkedIn WhatsApp Email

Related Posts

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM2 Mins Read

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM2 Mins Read

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM2 Mins Read
Recent News

‘LPG ಸಿಲಿಂಡರ್’ ವಿತರಣೆ ಪಡೆಯುವ ಮುನ್ನ ಹುಷಾರ್! ಈ 4 ವಿಷಯಗಳನ್ನು ತಪ್ಪದೇ ಪರೀಕ್ಷಿಸಿ

19/04/2026 2:00 PM

ಪಿಪಿಎಫ್ ಹೂಡಿಕೆ ಮಂತ್ರ: ನಿವೃತ್ತಿಯ ನಂತರ ಮಾಸಿಕ ₹61,000 ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

19/04/2026 1:55 PM

ಕಡಿಮೆ ಬಜೆಟ್, ಹೆಚ್ಚಿನ ಲಾಭ: ಈ ಸಣ್ಣ ಉದ್ಯಮಗಳ ಮೂಲಕ ನೀವೂ ಆಗಬಹುದು ಬಾಸ್!

19/04/2026 1:49 PM

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

19/04/2026 1:45 PM
State News
KARNATAKA

BREAKING : ಚಿಕ್ಕಮಗಳೂರಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ದುರ್ಮರಣ!

By kannadanewsnow0519/04/2026 1:45 PM KARNATAKA 1 Min Read

ಚಿಕ್ಕಮಗಳೂರು : ಚಿಕ್ಕಮಂಗಳೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕೃಷಿಹೊಂಡದಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಇಬ್ಬರು ಕಾರ್ಮಿಕರ ಸಾವನ್ನಪ್ಪಿರುವ ಚಿಕ್ಕಮಗಳೂರು…

ರೈತರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

19/04/2026 1:40 PM

ಕೇಂದ್ರದಿಂದ ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ; ಇಂಡಿಯಾ ಒಕ್ಕೂಟಕ್ಕೆ ಜಯ: ಡಿಸಿಎಂ ಡಿ.ಕೆ.ಶಿವಕುಮಾರ್

19/04/2026 1:38 PM

BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ್ರೆ ಹಲವು ಮದ್ಯಗಳ ಬೆಲೆ ಶೇ.20 ರಷ್ಟು ಹೆಚ್ಚಳ!

19/04/2026 1:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.