ಬೆಂಗಳೂರು: ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ʻಸಚಿವ ಸುನಿಲ್ ಕುಮಾರ್ ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದಾರೆʼ ಎಂದು ಹಿಂದೂ ಕಾರ್ಯಕರ್ತರು ಆರೋಪಿಸುವ ಮೂಲಕ ಸಿಡಿದೆದ್ದಿದ್ದಾರೆಂಬ ಮಾಹಿತಿ ಲಭ್ಯವಾಗಿದೆ
BIG NEWS : ಸ್ಮಾರ್ಟ್ ಸಿಟಿಯ ಕಾಮಗಾರಿ ಎಡವಟ್ಟು : ಮಂಗಳೂರಿನಲ್ಲಿಅಗೆದಿಟ್ಟ ಗುಂಡಿಗೆ ಬಿದ್ದ ಮಹಿಳೆ, ಗಂಭೀರ ಗಾಯ
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ನಾಯಕರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ.
BIG NEWS : ಸ್ಮಾರ್ಟ್ ಸಿಟಿಯ ಕಾಮಗಾರಿ ಎಡವಟ್ಟು : ಮಂಗಳೂರಿನಲ್ಲಿಅಗೆದಿಟ್ಟ ಗುಂಡಿಗೆ ಬಿದ್ದ ಮಹಿಳೆ, ಗಂಭೀರ ಗಾಯ
ಸಚಿವ ಸುನಿಲ್ ಕುಮಾರ್ ನೈತಿಕ ಪೊಲೀಸ್ಗಿರಿ ಖಂಡಿಸಿ ಶ್ರೀರಾಮ ಸೇನೆಯ ಬೆಂಗಳೂರು ವಿಭಾಗ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನೈತಿಕ ಪೊಲೀಸ್ಗಿರಿ ನಡೆಸುವುದಕ್ಕೆ ಬ್ರೇಕ್ ಬೀಳುತ್ತ ಅನ್ನೋದನ್ನು ಕಾದು ನೋಡಬೇಕಿದೆ ಎಂದು ಗಂಭೀರ ಚರ್ಚೆಗೆ ಗ್ರಾಸವಾಗುತ್ತಿದೆ
BIG NEWS : ಸ್ಮಾರ್ಟ್ ಸಿಟಿಯ ಕಾಮಗಾರಿ ಎಡವಟ್ಟು : ಮಂಗಳೂರಿನಲ್ಲಿಅಗೆದಿಟ್ಟ ಗುಂಡಿಗೆ ಬಿದ್ದ ಮಹಿಳೆ, ಗಂಭೀರ ಗಾಯ