ತುಮಕೂರು : ಜಿಲ್ಲೆಯ ಪುಣ್ಯ ಕ್ಷೇತ್ರ ಗೊರವನ ಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕೊರಟಗೆರೆ ತಾಲೂಕಿನ ಕೋಲಾಲ ಹೋಬಳಿಯಲ್ಲಿ ನೂತನ ವಸತಿ ಶಾಲೆ ಕಟ್ಟಡ ಉದ್ಘಾಟನೆ ಮಾಡಲು ಆಗಮಿಸುತ್ತಿದ್ದಂತೆ ದಾರಿ ಮಧ್ಯದಲ್ಲಿ ಸಿಗುವ ಗೊರವನ ಹಳ್ಳಿ ಮಹಾಲಕ್ಷ್ಮೀ ದೇವಾಲಯ ಆಗಮಿಸಿ ದೇವಿಯ ಆರ್ಶೀವಾದವನ್ನು ಪಡೆದರು. ಜತೆಗೆ ಬಿಎಚ್ ಅನಿಲ್ ಕುಮಾರ್, ಪವನ್ ಕುಮಾರ್ ಸೇರಿದಂತೆ ಅನೇಕ ಜನರು ಸಾಥ್ ನೀಡಿದರು