ರಾಮನಗರ : ತಾಲೂಕಿನ ಬೆಜ್ಜರಹಳ್ಳಿ, ಪಾದರಹಳ್ಳಿ, ತಿಮ್ಮಸಂಧ್ರ ಸುತ್ತಮುತ್ತ ಮೂರು ಬಾರಿ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಭಯಭೀತರಾಗಿ ಜನರು ಮನೆಗಳಿಂದ ಹೊರಗೆ ಓಡಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
BIG NEWS: ತ್ರಿಪುರಾ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಮಾಜಿ ಸಿಎಂ ʻಬಿಪ್ಲಬ್ ದೇಬ್ʼ ನಾಮನಿರ್ದೇಶನ | Biplab Deb
ಬೆಳ್ಳಂಬೆಳಗ್ಗೆ ಭಾರೀ ಶಬ್ಧದೊಂದಿಗೆ ಲಘು ಭೂಕಂಪನವಾಗಿದ್ದು, ರಾಮನಗರದಲ್ಲಿ ಲಘು ಭೂಕಂಪನದ ಅನುಭವವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನೆಯಿಂದ ಅಚೆ ತೆರಳದೆ ಮನೆಯಲ್ಲಿ ಉಳಿಯುವಂತ ಪರಿಸ್ಥಿತಿ ಎದುರಾಗಿದೆ.
BIG NEWS: ತ್ರಿಪುರಾ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಮಾಜಿ ಸಿಎಂ ʻಬಿಪ್ಲಬ್ ದೇಬ್ʼ ನಾಮನಿರ್ದೇಶನ | Biplab Deb