Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು ಕಾಲ್ತುಳಿತದ ಪ್ರಕರಣ: CAT ಆದೇಶದ ಬಗ್ಗೆ ಸೂಕ್ತ ತೀರ್ಮಾನ – ಸಿಎಂ ಸಿದ್ಧರಾಮಯ್ಯ

01/07/2025 5:17 PM

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

01/07/2025 5:10 PM

“ನಾನೂ ಕೋಣೆಯಲ್ಲಿದ್ದೆ” : ಟ್ರಂಪ್ ಭಾರತ-ಪಾಕ್ ಕದನ ವಿರಾಮ ಹೇಳಿಕೆಗೆ ಜೈ ಶಂಕರ್ ನಿರಾಕರಣೆ

01/07/2025 5:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರೇಮಿಗಳ ಲಿವಿಂಗ್ ಟುಗೆದರ್ ಬೆನ್ನಲ್ಲೇ ಮೈಕ್ರೋ ಚೀಟಿಂಗ್ ಹಾವಳಿ… ಏನಿದು…? ಇಲ್ಲಿದೆ ಮಾಹಿತಿ…
LIFE STYLE

ಪ್ರೇಮಿಗಳ ಲಿವಿಂಗ್ ಟುಗೆದರ್ ಬೆನ್ನಲ್ಲೇ ಮೈಕ್ರೋ ಚೀಟಿಂಗ್ ಹಾವಳಿ… ಏನಿದು…? ಇಲ್ಲಿದೆ ಮಾಹಿತಿ…

By KNN IT Team20/01/2024 5:12 PM

ಪ್ರೀತಿ ಕುರುಡು ಎಂಬ ಮಾತಿನಂತೆ ಮನೆಯವರ ಸಮಾಜದ ವಿರೋಧದ ನಡುವೆಯೂ ಮದುವೆಯಾಗಿ, ಈ ನಡುವೆ ಮದುವೆಯಾದ ಬಳಿಕ ಈ ಬಂಧದ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬೀದಿಜಗಳಕ್ಕೆ ಕಾರಣವಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರ ನಡುವೆ ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ ಜೋಡಿಗಳನ್ನು ನಾವು ನೋಡಬಹುದು. ಕಾಲ ಬದಲಾದಂತೆ ಜನರ ಯೋಚನಾ ಲಹರಿ ಕೂಡ ಬದಲಾಗುವುದು ಸಹಜ. ಈ ನಡುವೆ ಪ್ರೇಮಿಗಳ ನಡುವೆ ಮೈಕ್ರೋ ಚೀಟಿಂಗ್ ಎಂಬ ಕಾನ್ಸೆಪ್ಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಅಷ್ಟಕ್ಕೂ ಏನಿದು ಮೈಕ್ರೋ ಚೀಟಿಂಗ್ ಎಂದು ನೀವು ಯೋಚಿಸುತ್ತಿರಬಹುದು. ಸಾಮಾನ್ಯವಾಗಿ ಚೀಟಿಂಗ್ ಎಂದು ಕರೆಯಲ್ಪಡುವ ರಹಸ್ಯ ಸಂಬಂಧ ಕೂಡ ಮೈಕ್ರೋ ಚೀಟಿಂಗ್ ಎಂದು ಪರಿಗಣಿಸಲಾಗುತ್ತದೆಯಾಗಿದೆ.

ನಿಮ್ಮೊಂದಿಗೆ ಪ್ರೀತಿಯ ನಾಟಕ ಮಾಡಿಕೊಂಡು ಬೇರೆಯವರ ಜೊತೆಗೂ ಪ್ರೀತಿಯಲ್ಲಿದ್ದರೆ ಅದನ್ನು ಪ್ರೇಮ ಎನ್ನಲಾಗದು. ಎರಡು ಅಥವಾ ಎರಡಕ್ಕಿಂತ ಹೆಚ್ಚು ಲವ್ ಮೆಂಟೈನ್ ಮಾಡುವುದು ಮೈಕ್ರೋ ಚೀಟಿಂಗ್ ಭಾಗವಾಗಿರುತ್ತದೆ. ಯಾವುದೇ ಲವರ್ಸ್ ಮಧ್ಯೆ ಒಬ್ಬ ಸಂಗಾತಿ ಕದ್ದುಮುಚ್ಚಿ ಇನ್ನೊಬ್ಬರಿಗೆ ಮೆಸೇಜ್ ಮಾಡುತ್ತಿದ್ದರೆ ಅದನ್ನು ಸೀಕ್ರೆಟ್ ಮೆಸೇಜಿಂಗ್ ಎನ್ನುತ್ತಾರೆ. ತಮ್ಮ ಸಂಗಾತಿಗೆ ತಿಳಿಯದ ರೀತಿಯಲ್ಲಿ ಕದ್ದು ಮುಚ್ಚಿ ಮೆಸೇಜ್ ಮಾಡುವುದು ಮೈಕ್ರೋ ಚೀಟಿಂಗ್ ಭಾಗವೆನ್ನಬಹುದು. ನಿಮ್ಮ ಸಂಗಾತಿ ನಿಮ್ಮನ್ನೂ ಬಿಟ್ಟು ಕಂಡವರನ್ನೆಲ್ಲ ಇಂಪ್ರೆಸ್ ಮಾಡುವ ಕೆಟ್ಟ ಚಾಳಿ ಹಿಡಿದರೆ ಅದು ಮೋಸ ಅಂದರೆ ಮೈಕ್ರೋ ಚೀಟಿಂಗ್ ಆಗಿರುತ್ತದೆ. ನಿಮ್ಮನ್ನು ಪ್ರೀತಿಸುತ್ತಿರುವ ನಿಮ್ಮ ಬಾಯ್ಫ್ರೆಂಡ್ ಇಲ್ಲವೇ ಗರ್ಲ್ಫ್ರೆಂಡ್ ನಿಮ್ಮ ಮಾಜಿ ಜೊತೆಗೆ ಮಾತನಾಡುವುದಲ್ಲದೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮೈಕ್ರೋ ಚೀಟಿಂಗ್ ಆಗಿದೆ. ಅಷ್ಟೆ ಅಲ್ಲದೇ, ನಿಮ್ಮ ಜೊತೆಗೆ ವೈರುಧ್ಯ ಇರುವ ಜನರ ಜೊತೆಗೆ ಸಂಪರ್ಕದಲ್ಲಿರುವುದು ಕೂಡಾ ಮೋಸದ ಭಾಗವಾಗುತ್ತದೆ. ನಿಮ್ಮ ಸಂಗಾತಿ ಇತರರೊಂದಿಗೆ ಮಾತನಾಡುವುದು ತಪ್ಪಲ್ಲ. ಆದರೆ ಮಿತಿ ಮೀರಿದ ವರ್ತನೆ ಒಳ್ಳೆಯದಲ್ಲ. ನಿಮ್ಮಲ್ಲಿ ತೋರಿಸುವಷ್ಟೇ ಸ್ವಾತಂತ್ರ್ಯ, ಕ್ಲೋಸ್ನೆಸ್ ಮತ್ತೊಬ್ಬರ ಜೊತೆಗೆ ಇರುವುದು ಒಳ್ಳೆಯದಲ್ಲ. ಇನ್ನೊಬ್ಬರ ಮೈಮುಟ್ಟಿ ಮಾತನಾಡುವುದು, ಹೆಚ್ಚು ಟಚ್ಚಿ ಆಗಿರುವುದು ಮೈಕ್ರೋ ಚೀಟಿಂಗ್ ಭಾಗವೆನ್ನಬಹುದು. ಲವ್ವರ್ ಆಗಿದ್ದು ಬೇರೆಯವರಿಗೆ ಹೇಳುವುದು ಇಬ್ಬರಿಗೂ ಇಷ್ಟವಿದ್ದರೆ ಅದನ್ನು ಬಹಿರಂಗಪಡಿಸಬಹುದು. ಆದರೆ ಉದ್ದೇಶಪೂರ್ವಕವಾಗಿ ಇದನ್ನು ರಹಸ್ಯವಾಗಿ ಇಡುವುದು ಕೂಡ ಮೈಕ್ರೋ ಚೀಟಿಂಗ್ ಆಗಿದೆಯಾಗಿದೆ.

affair boy girl living together lovers micro cheting Parents world
Share. Facebook Twitter LinkedIn WhatsApp Email

Related Posts

BREAKING : `ಟೇಕ್ ಆಫ್’ ಆದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ವಿಮಾನ ಪತನ : ಆರು ಮಂದಿ ಪ್ರಯಾಣಿಕರು ಸಾವು | WATCH VIDEO

01/07/2025 8:29 AM1 Min Read

ಪುನರಾವರ್ತಿತ ‘ಭುಜದ ನೋವು’ ನಿರ್ಲಕ್ಷಿಸಬೇಡಿ, ಅಪಾಯ ಹೆಚ್ಚು: ವೈದ್ಯರ ಸಲಹೆ | Shoulder Pain Relief

01/07/2025 5:15 AM2 Mins Read

ನೀವು ‘ಮೊಣಕಾಲು’ ನೋವಿನಿಂದ ಬಳಲುತ್ತಿದ್ದೀರಾ? ಈ ವೈದ್ಯರ ಸಲಹೆ ಪಾಲಿಸಿ, ಪರಿಣಾಮ ನೋಡಿ

01/07/2025 5:01 AM2 Mins Read
Recent News

ಬೆಂಗಳೂರು ಕಾಲ್ತುಳಿತದ ಪ್ರಕರಣ: CAT ಆದೇಶದ ಬಗ್ಗೆ ಸೂಕ್ತ ತೀರ್ಮಾನ – ಸಿಎಂ ಸಿದ್ಧರಾಮಯ್ಯ

01/07/2025 5:17 PM

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

01/07/2025 5:10 PM

“ನಾನೂ ಕೋಣೆಯಲ್ಲಿದ್ದೆ” : ಟ್ರಂಪ್ ಭಾರತ-ಪಾಕ್ ಕದನ ವಿರಾಮ ಹೇಳಿಕೆಗೆ ಜೈ ಶಂಕರ್ ನಿರಾಕರಣೆ

01/07/2025 5:05 PM

BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ

01/07/2025 4:54 PM
State News
KARNATAKA

ಬೆಂಗಳೂರು ಕಾಲ್ತುಳಿತದ ಪ್ರಕರಣ: CAT ಆದೇಶದ ಬಗ್ಗೆ ಸೂಕ್ತ ತೀರ್ಮಾನ – ಸಿಎಂ ಸಿದ್ಧರಾಮಯ್ಯ

By kannadanewsnow0901/07/2025 5:17 PM KARNATAKA 1 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕೇಂದ್ರ ಆಡಳಿತ ನ್ಯಾಯಮಂಡಳಿಯ ಐಪಿಎಸ್ ಅಧಿಕಾರಿಗಳ ಅಮಾನತ್ತು ಆದೇಶವನ್ನು ರದ್ದು ಮಾಡಿರುವ…

Watch Video: ಬೆಂಗಳೂರಲ್ಲಿ ಗೃಹ ಸಚಿವರ ನಿವಾಸದ ಬಳಿಯಲ್ಲೇ ಗನ್ ಹಿಡಿದು ನಿವೃತ್ತ ಪೊಲೀಸ್ ಅಧಿಕಾರಿ ರಂಪಾಟ: ವೀಡಿಯೋ ವೈರಲ್

01/07/2025 5:10 PM

BREAKING: ರಾಜ್ಯದಲ್ಲಿ ಹಠಾತ್ ಸರಣಿ ಸಾವಿನ ಬಗ್ಗೆ ತಜ್ಞರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಸಿದ್ಧರಾಮಯ್ಯ

01/07/2025 4:54 PM

BREAKING : ಇಂದು ಒಂದೇ ದಿನ ‘ಹೃದಯಾಘಾತಕ್ಕೆ’ 6 ಜನ ಬಲಿ : ರಾಜ್ಯದ ಜನರಲ್ಲಿ ಹೆಚ್ಚಿದ ಆತಂಕ!

01/07/2025 4:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.