ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಗುವೆಯಾಗಲು ವರ ಬೇಕು, ವಧು ಬೇಕು ಅಂತಾ ದಿನಿಪತ್ರೆಗಳಲ್ಲಿ ಬರುವ ಜಾಹೀರಾತುಗಳನ್ನ ನೋಡಿದ್ದೇವೆ. ಆದ್ರೆ, ಇಲ್ಲೊಬ್ಬಳು ಯುವತಿ ʻಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಕರೆ ಮಾಡಬೇಡಿʼ ಎಂಬ ಮ್ಯಾಟ್ರಿಮೋನಿಯಲ್ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಾಹೀರಾತಿನ ಪ್ರಕಾರ, ವರನು ಐಎಎಸ್ ಅಥವಾ ಐಪಿಎಸ್ ಆಗಿರಬೇಕು. ಕೆಲಸ ಮಾಡುವ ವೈದ್ಯರಾಗಿರಬೇಕು. ಆದರೆ, ಸಾಫ್ಟ್ವೇರ್ ಎಂಜಿನಿಯರ್ ನನಗೆ ಬೇಡ ಎನ್ನಲಾಗಿದೆ. ಇನ್ನೂ, ಜಾಹೀರಾತಿನ ಕೊನೆಯಲ್ಲಿ ವಿಶೇಷ ಸೂಚನೆಯು ಹೀಗಿದೆ: “ಸಾಫ್ಟ್ವೇರ್ ಎಂಜಿನಿಯರ್ಗಳು ದಯವಿಟ್ಟು ಕರೆ ಮಾಡಬೇಡಿ” ಎಂದು ಬರೆಯಲಾಗಿದೆ.
Future of IT does not look so sound. pic.twitter.com/YwCsiMbGq2
— Samir Arora (@Iamsamirarora) September 16, 2022
ಎಂಬಿಎ ಬಿದ್ಯಾಭ್ಯಾಸ ಮಾಡಿರುವ 24 ವರ್ಷದ ಯುವತಿ ಈ ಜಾಹೀರಾತು ನೀಡಿದ್ದಾಳೆ. ಈ ವಿಶೇಷ ಸೂಚನೆಯ ಜಾಹೀರಾತು ಇಂಜಿನಿರ್ಗಳ ಕಣ್ಣಿಗೆ ಬಿದ್ದಿದ್ದು, ʻಇಂಜಿನಿರ್ಗಳ ಬವಿಷ್ಯ ಇಷ್ಟೇ!ʼ ಎನ್ನುವಂತಾಗಿದೆ.
BIGG NEWS : ಡಿಸೆಂಬರ್ ನಿಂದ ರಾಜ್ಯದ ಶಾಲೆಗಳಲ್ಲಿ `ನೈತಿಕ ಶಿಕ್ಷಣ’ ಆರಂಭ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ
Women Asia Cup 2022: ಮಹಿಳೆಯರ ʻT20 ಏಷ್ಯಾ ಕಪ್ʼ ವೇಳಾಪಟ್ಟಿ ಪ್ರಕಟ… ಅ.7ಕ್ಕೆ ಭಾರತ vs ಪಾಕ್ ಮುಖಾಮುಖಿ
BIGG NEWS : ಶಿಕ್ಷಣ ಸಂಸ್ಥೆಗಳಲ್ಲಿ ಶೇ.58ರಷ್ಟು ಮೀಸಲಾತಿ ಅಸಾಂವಿಧಾನಿಕ : ಹೈಕೋರ್ಟ್ ಮಹತ್ವದ ಆದೇಶ