ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದಾಗಿ ಹೇಳಿದ ದೂರುದಾರ ಚೆನ್ನಯ್ಯ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿನ್ನಯ್ಯ ಬಾಯಿ ಬಿಟ್ಟಿರುವ ಅವರ ವಿರುದ್ಧ ಇದೀಗ ಎಸ್ಐಟಿ ತನಿಖಾ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆಶ್ರಯ ಕೊಟ್ಟವರಿಂದ ಷಡ್ಯಂತರ ಮಾಡಿದವರಿಗೆ ತನಿಖಾ ಬಿಸಿ ತಟ್ಟಲಿದೆ. ಇಂದಿನಿಂದ ಪೊಲೀಸ್ ಸ್ಟೈಲ್ ನಲ್ಲಿ ಎಸ್ಐಟಿ ತನಿಖೆ ನಡೆಸಲಿದೆ ಚೆನ್ನಯ್ಯ ಹೇಳಿರುವ ಎಲ್ಲರಿಗೂ ಪ್ಲಾನ್ ಮಾಡಿಕೊಳ್ಳುತ್ತಿದೆ. ಇಂದು ಬಿಎನ್ಎಸ್ 183 ಅಡಿ ಚಿನ್ನಯ್ಯ ಹೇಳಿಕೆ ದಾಖಲು ಸಾಧ್ಯತೆ ಇದೆ ಪ್ರಧಾನ ನ್ಯಾಯಾಧೀಶರು ಇಂದು ಚಿನ್ನಯ ಹೇಳಿಕೆ ದಾಖಲು ಮಾಡುವ ಸಾಧ್ಯತೆ ಇದೆ ಇದಕ್ಕೂ ಮುನ್ನ ವಿಚಾರಣ ಹೇಳಿಕೆಯ ಆಧಾರದಲ್ಲಿ ನೋಟಿಸ್ ನೀಡಲು ಪ್ಲಾನ್ ಮಾಡಿದೆ.