ಬಾಗಲಕೋಟೆ: ಮಗಳು ಕಿಡ್ಯ್ನಾಪ್ ಆಗಿದ್ದಾಳೆ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ಪೋಷಕರೊಬ್ಬರು ದೂರು ನೀಡಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
BIGG NEWS: ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಗೆ ಅರಮನೆ ಆವರಣದ ಕೋಟೆ ಗೋಡೆ ಕುಸಿತ
ಮಗಳ ಪ್ರೀತಿಯ ವಿಚಾರವನ್ನು ಸಹಿಸಲಾಗದ ಅಪ್ಪನ ಆದೇಶದ ಮೇರೆಗೆ ಮಕ್ಕಳು, ಪ್ರೇಮಿಗಳು ನಂಬಿಸಿ ಮರ್ಯಾದೆ ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ. ದೂರು ನೀಡಿದಾಗ ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ , ಪ್ರೇಮಿಗಳು ಒಂದು ಮಾಡುವುದಾಗಿ ನಂಬಿಸಿದ ಪೋಷಕರು ಮೇಲ್ನೋಟಕ್ಕೆ ಪ್ರೀತಿ ತೋರಿಸುತ್ತಾ, ಒಳಗೆ ಕತ್ತಿ ಮಸಿದು ಕೊಲೆ ಮಾಡಿರುವ ವಿಷಯ ಗೊತ್ತಾಗಿದೆ. ಬೇವಿನಮಟ್ಟಿ ಗ್ರಾಮದ ರಾಜೇಶ್ವರಿ ಕರಡಿ ಹಾಗೂ ವಿಶ್ವನಾಥ್ ನೆಲಗಿ ಕೊಲೆಯಾದ ಪ್ರೇಮಿಗಳು.