ಮಂಗಳ-ಚಂದ್ರನಿಂದ ಮಹಾಲಕ್ಷ್ಮೀ ರಾಜಯೋಗ: 3 ರಾಶಿಯವರ ಅದೃಷ್ಟ ಬದಲು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವೈದಿಕ ಜ್ಯೋತಿಷ್ಯದ ಪ್ರಕಾರ ಎಲ್ಲಾ 9 ಗ್ರಹಗಳು ಕೂಡ ತಮ್ಮ ರಾಶಿ ಬದಲಾಯಿಸಲಿವೆ. ಈ ರೀತಿ ರಾಶಿ ಬದಲಾವಣೆಯು ಬೇರೆ ರಾಶಿಗಳ ಮೇಲೆ ಪರಿಣಾಮ ಬೀರುವುದು ಕೂಡ ನಾವು ನೋಡಬಹುದು. ಹಾಗೆ ಎಲ್ಲಾ ಗ್ರಹಗಳ ಬದಲಾವಣೆಗಳು ಹಲವು ರೀತಿಯ ಯೋಗಕ್ಕೆ ಕಾರಣವಾಗುವುದು ಕೂಡ ನೋಡಬಹುದು. ಎರಡು ಗ್ರಹಗಳ ಸಂಯೋಗವು ಅಪರೂಪದ ಯೋಗಗಳಿಗೆ ಕಾರಣವಾಗುವುದು ಸಹ ನೋಡಬಹುದು.
ಈಗ ಮಂಗಳ ಗ್ರಹವು ತನ್ನ ರಾಶಿ ಬದಲಾಯಿಸುತ್ತಿರುವುದು ಕೂಡ ಅಪರೂಪದ ಯೋಗ ರೂಪುಗೊಳ್ಳಲು ಕಾರಣವಾಗುತ್ತಿದೆ. ಮಂಗಳನು ಜೂನ್ 7ರಂದು ಸಿಂಹ ರಾಶಿ ಪ್ರವೇಶಿಸಿದ್ದಾನೆ. ಆದ್ರೆ ಚಂದ್ರ ಜೂನ್ 9ರಂದು ವೃಶ್ಚಿಕ ರಾಶಿ ಪ್ರವೇಶಿಸಲಿದ್ದಾನೆ. ಇದು ಎರಡು ಗ್ರಹಗಳ ನೇರ ನೋಟಕ್ಕೆ ಕಾರಣವಾಗಲಿದೆ. ಈ ಕೋನದಲ್ಲಿ ಎರಡು ಗ್ರಹಗಳ ಚಲನೆಯಿಂದ ಹೊರ ಯೋಗ ರೂಪುಗೊಳ್ಳಲಿದೆ.
ಮಂಗಳ ಹಾಗೂ ಚಂದ್ರನ ಈ ರಾಶಿ ಬದಲಾವಣೆಯು ಮಹಾಲಕ್ಷ್ಮಿ ರಾಜಯೋಗಕ್ಕೆ ಕಾರಣವಾಗಲಿದೆ. ಇದು ಸಂಪತ್ತು, ಆರ್ಥಿಕ ಪ್ರಗತಿ, ಅಭಿವೃದ್ಧಿ, ಆರೋಗ್ಯ ವೃದ್ಧಿಯಂತಹ ಸಮಯ ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಮಹಾಲಕ್ಷ್ಮೀ ರಾಜಯೋಗದಿಂದಾಗಿ ಯಾವ ರಾಶಿಯವರಿಗೆ ಲಾಭದಾಯಕ ದಿನವಾಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ ಮಹಾಲಕ್ಷ್ಮೀ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಅದೃಷ್ಟ ತರಲಿದೆ. ಇದು ಮುಖ್ಯವಾಗಿ ಕೆಲಸ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿಗೆ ಕಾರಣವಾಗಲಿದೆ. ನೀವು ಉದ್ಯೋಗ ಬದಲಿಸುವುದು ಅಥವಾ ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಬಹಳ ಅನುಕೂಲಕರ ಪರಿಸ್ಥಿತಿಗಳು ಇರಲಿದೆ. ಕಚೇರಿ ಒತ್ತಡಗಳು ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ. ಸರ್ಕಾರಿ ಉದ್ಯೋಗಿಗಳಲ್ಲಿ ಅಡೆತಡೆಗೆ ಕಾರಣವಾಗಿದ್ದ ಬಡ್ತಿ, ವರ್ಗಾವಣೆಯಂತಹ ಕೆಲಸದಲ್ಲಿ ಶುಭಕರ ಫಲಿತಾಂಶ ಇರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ನೋಡುತ್ತೀರಿ. ಇದರಿಂದ ನಿಮ್ಮ ಮಾನಸಿಕ ಸ್ಥಿತಿ ಕೂಡ ಸುಧಾರಿಸಲಿದೆ. ಉದ್ಯಮಿಗಳಿಗೆ ಇದು ಲಾಭದಾಯಕ ದಿನವಾಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ ಮಕರ ರಾಶಿಯವರು ಈ ಮಹಾಲಕ್ಷ್ಮೀ ರಾಜಯೋಗದಿಂದ ದಿಢೀರ್ ಲಾಭ ನೋಡಬಹುದು. ನೀವು ವ್ಯಾಪಾರಿಗಳಾಗಿದ್ದರೆ ಅಥವಾ ನಿತ್ಯದ ವ್ಯಾಪಾರ ನಂಬಿ ಬದುಕುತ್ತಿದ್ದರೆ ಈ ಸಮಯದಲ್ಲಿ ಲಾಭಾದಾಯಕ ದಿನಗಳು ಕಾದಿರಲಿವೆ. ನಿಮ್ಮ ಬಯಕೆಯಂತೆ ಅಗತ್ಯ ವಸ್ತುವೊಂದನ್ನು ಖರೀದಿಗೆ ಸಕಾಲವಾಗಿದೆ. ಪ್ರಮುಖ ಕೆಲಸಗಳಿಗೆ ಬೇಕಿದ್ದ ಹಣಕಾಸು ನೆರವು ಸಿಗಲಿದೆ. ಬ್ಯಾಂಕಿಂಗ್ ವ್ಯವಹಾರಗಳು ಸುಖಾಂತ್ಯವಾಗಲಿದೆ. ಈ ಸಮಯದಲ್ಲಿ ಆಧ್ಯಾತ್ಮಿಕ ವಿಚಾರಗಳ ಕಡೆಗೂ ಒಲವು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸುದ್ದಿ ತರುವ ಸಮಯವಾಗಿದೆ. ದಾಂಪತ್ಯದಲ್ಲಿ ಯಾವುದೇ ಸಮಸ್ಯೆಗಳಿದ್ದರು ಈ ಸಮಯದಲ್ಲಿ ನಿವಾರಣೆಯಾಗಲಿದ್ದು, ಸಂತಸದ ದಿನಗಳ ನೋಡುವಿರಿ. ಮಕ್ಕಳ ವಿಚಾರದಲ್ಲೂ ಶುಭವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಮಹಾಲಕ್ಷ್ಮೀ ರಾಜಯೋಗವು ತುಂಬಾ ಅದ್ಭುತವಾದ ಲಾಭಗಳಿಗೆ ಕಾರಣವಾಗಲಿದೆ. ನೀವು ಅವಿವಾಹಿತರಾಗಿದ್ದರೆ ವಿವಾಹ ಯೋಗದಂತಹ ಅಥವಾ ಶುಭ ಕಾರ್ಯಗಳ ಯೋಗವಿದೆ. ನಿಮ್ಮ ಮನೆ, ವಾಹನ ಸಂಬಂಧಿಸಿದ ವಿಚಾರದಲ್ಲಿ ಸಂತಸದ ದಿನಗಳು ಬರಲಿವೆ. ಪಿತ್ರಾರ್ಜಿತ ಸ್ವಂತ ಉದ್ಯೋಗದಲ್ಲಿರುವವರು ಅಧಿಕ ಲಾಭ ನೋಡುವ ಸಮಯವಿದು. ಮನೆಯ ಹಿರಿಯರಲ್ಲಿ ಇದ್ದ ಅನಾರೋಗ್ಯ ವಿಚಾರದಿಂದ ಉಂಟಾದ ಒತ್ತಡ ಕಡಿಮೆಯಾಗುವ ಸಮಯವಿದು. ಆಸ್ತಿ ಖರೀದಿಗೆ ನೀವು ಮುಂದಾಗಬಹುದು. ಹೊಸ ಆರಂಭಗಳು ಉತ್ತಮ ಪ್ರತಿಫಲಗಳಿಗೆ ಕಾರಣವಾಗಲಿದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559