ಮಂಡ್ಯ : ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೆಟ್ಟದಲ್ಲಿ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಪ್ರತಿಕ್ರಿಯೆ ನೀಡಿದ್ದು,ಶಿಕ್ಷಕಿ ದೀಪಿಕಾ ಆರೋಪಿ ನಿತೀಶ್ ನಡುವೆ ವರ್ಷದಿಂದ ಸ್ನೇಹವಿತ್ತು ಎಂದು ತಿಳಿಸಿದರು.
ಪ್ರತಿದಿನ ದೀಪಿಕಾ ಹಾಗೂ ನಿತೀಶ್ ಕಾಲ್ ಮೆಸೇಜ್ ಚಾಟಿಂಗ್ ಮಾಡುತ್ತಿದ್ದರು.ಖಾಸಗಿ ಶಾಲಾ ಶಿಕ್ಷಕಿ ದೀಪಿಕಾ ಹಾಗೂ ಆರೋಪಿ ನಿತೀಶ್ ಆಗಾಗ ಭೇಟಿಯಾಗುತ್ತಿದ್ದರು.ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ.ಮೇಲೂಕೋಟೆಯ ಎಸ್ಇಟಿ ಶಾಲೆಯಲ್ಲಿ ದೀಪಿಕಾ ಶಿಕ್ಷಕೀಯಗಿ ಸೇವೆ ಸಲ್ಲಿಸುತ್ತಿದ್ದಳು.
ಕೆಲವು ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಾಗಿ ಜಗಳವಾಗುತ್ತಿತ್ತು ನಿತೀಶ್ ಭೇಟಿಯಾಗು ಎಂದಾಗ ಶಿಕ್ಷೆಗೆ ದೀಪಿಕಾ ಸಿಗುತ್ತಿರಲಿಲ್ಲ. ಆದರೆ ಶಿಕ್ಷಕಿ ದೀಪಿಕ ಕರೆದಾಗ ನಿತೀಶ್ ಮಾತ್ರ ಹೋಗಲೇಬೇಕಿತ್ತು. ಈ ವಿಷಯದಿಂದಾಗಿ ಶಿಕ್ಷಕಿ ದೀಪಿಕಾ ಮೇಲೆ ನಿತೀಶ್ ಮನಸ್ತಾಪವಾಗಿತ್ತು. ಜನವರಿ 20ರಂದು ಬೆಟ್ಟದ ತಪ್ಪಲಿಗೆ ಭೇಟಿಯಾಗಲು ನಿತೀಶ್ ದೀಪಕಾಳನ್ನು ಕರೆದಿದ್ದ.
ಮೇಲುಕೋಟೆಯ ನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿಗೆ ದೀಪಿಕಾಳನ್ನು ಕರೆದಿದ್ದ ಶಿಕ್ಷಕಿ ದೀಪಿಕಾ ಕೊಲೆಗೆ ಮೊದಲೇ ನಿತೀಶ್ ರೂಪಿಸಿದ್ದ ಎನ್ನಲಾಗುತ್ತಿದ್ದು ದೀಪಿಕಳನ್ನು ಕೊಂದು ಹಾಕಲು ನಿತೀಶ್ ಗುಂಡಿ ತೋಡಿದ್ದ ದೀಪಿಕಾ ಬೆಟ್ಟದ ತೆಪ್ಪಲಿಗೆ ಬರುತ್ತಿದ್ದಂತೆ ನಿತೀಶ್ ಅವಳ ಜೊತೆಗೆ ಜಗಳ ತೆಗೆದಿದ್ದ. ದೀಪಿಕಾಳ ವೇಲ್ನಿಂದಲೇ ನಿತೀಶ್ ಗುತ್ತಿಗೆಯನ್ನು ಬಿಗಿದು ಕೊಂದಿದ್ದ ಮೊದಲ ತೆಗೆದಿದ್ದ ಗುಂಡಿಯಲ್ಲಿ ದೀಪಿಕಾಳ ಶವ ಹೂತುಹಾಕಿದ್ದ.
ಹತ್ಯೆ ಮಾಡಿದ ದಿನ ಊರಿಗೆ ಹೋಗಿ ನಂತರ ನಿತೀಶ್ ಕೆಲಸಕ್ಕೂ ಹೋಗಿ ಬಂದಿದ್ದ. ಮೈಸೂರಿನಲ್ಲಿ ಆರೋಪಿ ನಿತೀಶ್ ಕೆಲಸಕ್ಕೆ ಹೋಗಿ ಊರಿಗೆ ಬಂದು ಏನೂ ಆಗಿಲ್ಲವೆಂಬಂತೆ ಯಾರಿಗೂ ಅನುಮಾನವಾರದಂತೆ ಊರಿನಲ್ಲೇ ಓಡಾಡಿಕೊಂಡಿದ್ದ ಎನ್ನಲಾಗಿದೆ. ಯಾವಾಗ ದೀಪಿಕಾ ಶವ ಪತ್ತೆಯಾಯಿತು .
ಅವತ್ತಿನಿಂದ ನಿತೀಶ್ ಊರಿನಿಂದ ಕಾಲ್ಗೆತ್ತಿದ್ದ ನಂತರ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪೊಲೀಸರು ಆರೋಪ ನಿತೀಶ್ ಅನ್ನು ಬಂಧಿಸಿದ್ದರು.ನಂತರ ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ನಿಧಿ ಒಪ್ಪಿಕೊಂಡಿದ್ದಾನೆ ವೇಳೆ ನಿತೀಶ್ ನನ್ನು ಜಿಲ್ಲಾ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಹೇಳಿಕೆ ನೀಡಿದರು.