ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗದ ನದಿಗಳು
ಉಕ್ಕಿ ಹರಿಯುತ್ತಿದೆ. ಉಪವಿಭಾಗದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
BIGG NEWS: ಜ್ವರ ಅಂತ ಆಸ್ಪತ್ರೆಗೆ ಹೋಗಿದ್ದ ಬಾಲಕ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರ ಆರೋಪ
ಕೃಷ್ಣಾ ನದಿ ಒತ್ತುಗಳಿಗೆ ನೀರು ನುಗ್ಗಿದ್ದು,ನಡುಗಡ್ಡೆಯಾದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಹರಿತ ಕ್ರಾಂತಿ ನಗರ.ಹರಿತ ಕ್ರಾಂತಿ ನಗರದಲ್ಲಿ 50ಕ್ಕೂ ಹೆಚ್ಚು ಕುಟುಂಬ ವಾಸವಾಗಿದೆ. ಪ್ರಾಣ ಒತ್ತೆ ಇಟ್ಟು ಎದೆಮಟ್ಟದ ನೀರಿನಲ್ಲಿ ಜನರ ಸಂಚಾರ ಮಾಡುತ್ತಿದ್ದಾರೆ. ನಡುಗಡ್ಡೆ ನೀರಿನಲ್ಲಿ ಚಿಕ್ಕಮಕ್ಕಳ ಈಜಾಟ. ಗ್ರಾಮ ನಡುಗಡ್ಡೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ.
BIGG NEWS: ಜ್ವರ ಅಂತ ಆಸ್ಪತ್ರೆಗೆ ಹೋಗಿದ್ದ ಬಾಲಕ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರ ಆರೋಪ
ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಆರೋಪಿಸಿದೆ. ಕೇವಲ ನದಿ ಪಾತ್ರದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಲಾಗಿದೆ.