ಗ್ರೀಸ್: ಇಂದು ಮುಂಜಾನೆ ಮಧ್ಯ ಗ್ರೀಸ್ನ ಕೊರಿಂತ್ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸೈಸ್ಮಾಲಾಜಿಕಲ್ ಸೆಂಟರ್ ತಿಳಿಸಿದೆ.
ʻಇಂದು ಮುಂಜಾನೆ ಮಧ್ಯ ಗ್ರೀಸ್ನ ಕೊರಿಂತ್ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಭೂಮಿಯ ಮೇಲ್ಮೈಯಿಂದ 5 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆʼ ಎಂದು ಮಾಹಿತಿ ನೀಡಿದೆ.
ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಮತ್ತು ಕಾಸಿನ ಕಥಾನಕದ ಯೆಲ್ಲೋ ಗ್ಯಾಂಗ್ಸ್ ನವೆಂಬರ್ 11ರಂದು ತೆರೆಗೆ!