ಮಂಡ್ಯ : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗು ಪೊಲೀಸರು ಸುಮಾರು 21ಕ್ಕೂ ಅಧಿಕ ಆರೋಪಗಳನ್ನು ಅರೆಸ್ಟ್ ಮಾಡಿದ್ದಾರೆ.ಇದೀಗ ಯಾವೆಲ್ಲ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯಾವೆಲ್ಲ ಕೇಸ್ ಗಳು ದಾಖಲಾಗಿವೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.
ಬಂಧಿತ 22 ಆರೋಪಿಗಳ ಹೆಸರು ಬಹಿರಂಗ
ಮಹಮ್ಮದ್ ಆವೇಜ್ @ ಮುಳ್ಳು, ಮಹಮದ್ ಇರ್ಫಾನ್ @ ಮಿಯಾ, ನವಾಜ್ ಖಾನ್ @ ನವಾಜ್, ಇಮ್ರಾನ್ ಪಾಷಾ @ ಇಮ್ರಾನ್, ಉಮರ್ ಫಾರೂಕ್ @ ಉಮರ್, ಸೈಯದ್ ದಸ್ತಗಿರ್ @ ಸಯ್ಯದ್ ರಶೀದ್, ಖಾಸಿಫ್ ಅಹಮದ್ @ ಖಾಸಿಫ್, ಅಹಮದ್ ಸಲ್ಮಾನ್ @ ಮುಕ್ಕುಲ್ಲಾ, ಮುಸವೀರ್ ಪಾಷಾ @ ಒಡೆಯ, ಕಲಾಂದರ್ ಖಾನ್, ಮಹಮದ್ ಅಜೀಜ್, ಇನಾಯತ್ ಪಾಷಾ, ಸುಮೇರ್ ಪಾಷಾ, ಮಹಮದ್ ಖಲೀಂ @ ಕೈಫ್, ಸಕ್ಲೇನ್ ಪಾಷಾ, ಸಿಕಂದರ್ ಅಲಿಖಾನ್, ಸಾದಿಕ್ ಉಲ್ಲಾ, ಹರ್ಷದ್ ಖಾನ್, ಮೆಹಬೂಬ್ ಪಾಷಾ, ಪರ್ವಿಜ್ ಪಾಷಾ, ಇರ್ಫಾನ್ ಪಾಷಾ,.ಸುಹೇಬ್ ಖಾನ್ ಬಂಧಿತರು. ಬಂಧಿತ 22 ಮಂದಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತರ ವಿರುದ್ಧ BNS ಕಾಯ್ದೆ 189(2), 189(4), 121(2), 132 ಕೂಡ 190 ಅಡಿ ಪ್ರಕರಣ ದಾಖಲು ಮಾಡಲಾಗಿದೆ.