ಅಯೋಧ್ಯೆ: ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಖ್ಯಾತ ಶಿಲ್ಪಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಿ ಸುತಾರ್ ಅವರು ಈಗ ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ನಿರ್ಮಿಸಲಿದ್ದಾರೆ. ರಾಮನ ವಿಗ್ರಹವು ಏಕತಾ ಪ್ರತಿಮೆಗಿಂತ ಎತ್ತರವಾಗಿರಲಿದೆ ಎಂದು ಸುತಾರ್ ಮಾಹಿತಿ ನೀಡಿದ್ದಾರೆ.
ಸುತಾರ್ ಅವರು ತಮ್ಮ ಮಗ ಅನಿಲ್ ಸುತಾರ್ ಅವರೊಂದಿಗೆ ಅಯೋಧ್ಯೆಯಲ್ಲಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮನ ವಿಗ್ರಹವು 251 ಮೀಟರ್ ಎತ್ತರವಿರಲಿದೆ. ಇದು ಏಕತಾ ಪ್ರತಿಮೆಗಿಂತ 69 ಮೀಟರ್ ಎತ್ತರದಲ್ಲಿರುತ್ತದೆ (ಏಕತಾ ಪ್ರತಿಮೆಯು 182 ಮೀಟರ್ ಎತ್ತರವಿದೆ ) ಎಂದು ಸುತಾರ್ ಹೇಳಿದ್ದಾರೆ.
BIG NEWS: ಬಿಹಾರದಲ್ಲಿ ಸಿಡಿಲು, ಮಳೆಗೆ 11 ಮಂದಿ ಸಾವು… ಸರ್ಕಾರದಿಂದ ₹ 4 ಲಕ್ಷ ಪರಿಹಾರ ಘೋಷಣೆ
ತೆಲುಗು ಭಾಷೆಯಲ್ಲೇ ʻಹೈದರಾಬಾದಿ ಬಿರಿಯಾನಿ ಬೇಕೆಂದುʼ ಕೇಳಿದ US ಯೂಟ್ಯೂಬರ್!
BIG NEWS : ಎಷ್ಟೇ ಪ್ರಭಾವಿಗಳಾಗಿದ್ರೂ ‘ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ’ ನಿಶ್ಚಿತ : ಅಬಕಾರಿ ಸಚಿವ ಕೆ.ಗೋಪಾಲಯ್ಯ