ನವದೆಹಲಿ : ಲೋಕಸಭೆ ಚುನಾವಣೆ ಮತ ಎಣಿಕ ನಡೆಯುತ್ತಿದ್ದು, ಈ ನಡುವೆ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿದ್ದು, ಷೇರು ಮಾರುಕಟ್ಟೆಯಲ್ಲಿ ಸೆನ್ಸಕ್ಸ್ 20,000 ಅಂಕ ಕುಸಿತ ಕಂಡಿದೆ.
ನಿಫ್ಟಿ 608 ಅಂಕ ಕುಸಿತ ಕಂಡು 22, 665 ಅಂಕ ತಲುಪಿದೆ. ಜೊತೆಗೆ ಅದಾನಿ ಷೇರುಗಳಲ್ಲಿ ಭಾರೀ ಕುಸಿತ ಕಂಡಿದೆ, ನಿಫ್ಟಿ ಫಾರ್ಮಾ ಮತ್ತು ಹೆಲ್ತ್ಕೇರ್ ಸೂಚ್ಯಂಕವು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಪಿಎಸ್ಯು ಬ್ಯಾಂಕ್ ಶೇಕಡಾ 3.45 ರಷ್ಟು ಕುಸಿದು 7,729.90 ಕ್ಕೆ ತಲುಪಿದೆ ಮತ್ತು ನಿಫ್ಟಿ ಬ್ಯಾಂಕ್ ಶೇಕಡಾ 1.36 ರಷ್ಟು ಕುಸಿದು 50,288.90 ಕ್ಕೆ ತಲುಪಿದೆ