ನವದೆಹಲಿ: ದೆಹಲಿ ಮೆಟ್ರೋ ಬೋಗಿಯಲ್ಲಿ ಸಣ್ಣ ಹುಡುಗಿಯೊಬ್ಬಳು ನೃತ್ಯ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರ ಮೆಚ್ಚುಗೆ ಪಾತ್ರವಾಗಿದಂತೂ ನಿಜ
Big news: ಕಾಶ್ಮೀರದಲ್ಲಿ ಗುಂಡಿನ ದಾಳಿ ವೇಳೆ ಗಾಯಗೊಂಡ ಪಾಕ್ ಉಗ್ರನಿಗೆ ʻರಕ್ತದಾನʼ ಮಾಡಿದ ʻಭಾರತೀಯ ಸೈನಿಕʼರು!
ನೃತ್ಯದಲ್ಲಿ ಕಾಣಿಸುವ ಹುಡುಗಿ ಟಾಪ್ & ಶಾರ್ಟ್ ಸ್ಕರ್ಟ್ ಧರಿಸಿಕೊಂಡಿದ್ದು, ‘ಗೋಮಿ ಗೋಮಿ’ ಹಾಡಿಗೆ ನೃತ್ಯ ಮಾಡುವಾಗ ಮುದ್ದಾದಾಗಿದೆ ಜತೆಗೆ ಬಾಯಲ್ಲಿ ಆದೇ ಹಾಡನ್ನು ಹಾಡುತ್ತ ತುಂಬಾ ಚೆನ್ನಾಗಿ ಆಕ್ಷನ್ ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ನೃತ ಮಾಡುತ್ತಿದ್ದ ಮಗುವಿನ ಹಿಂದೆ ನಿಂತಿದ್ದ ಪ್ರಯಾಣಿಕರು ನೃತ್ಯವನ್ನು ಕಂಡು ಯಾವುದೇ ನಾಚಿಕೆ ಇಲ್ಲದೇ ಮಾಡಿದಕ್ಕೆ ನೋಡುತ್ತ ಆನಂದಿಸುತ್ತಾ..ಎಂಜಾಯ್ ಮಾಡಿದ್ದನು ಕಾಣಬಹುದು
View this post on Instagram
ಆನ್ಲೈನ್ನಲ್ಲಿ ಅಪ್ಲೋಡ್ ಆದಾಗಿನಿಂದ, ಈ ವೀಡಿಯೊವು 34 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಅನೇಕ ಕಾಮೆಂಟ್ಗಳನ್ನುಗಳಿಸಿದೆ.
Big news: ಕಾಶ್ಮೀರದಲ್ಲಿ ಗುಂಡಿನ ದಾಳಿ ವೇಳೆ ಗಾಯಗೊಂಡ ಪಾಕ್ ಉಗ್ರನಿಗೆ ʻರಕ್ತದಾನʼ ಮಾಡಿದ ʻಭಾರತೀಯ ಸೈನಿಕʼರು!
” ನೃತ್ಯ ಮಾಡುತ್ತಿದ್ದಾಗ ಹಿಂಭಾಗ ನಿಂತಿದ್ದ ಹುಡುಗಿಯರಿಗೆ ನೃತ್ಯ ಕಂಡು ಒಮ್ಮೆಗೆ ಶಾಕ್ ಆಗಿದೆ” ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ. “ನಿಮ್ಮ ಇಷ್ಟಕ್ಕಾಗಿ ಮಕ್ಕಳ ಮೇಲೆ ಎಷ್ಟು ಒತ್ತಡ ಹೇರುತ್ತದೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ” ಹುಡುಗಿ ನೃತ್ಯ ಮಾಡಲು ಸ್ವಲ್ಪವೂ ನಾಚಿಕೆಪಡಲಿಲ್ಲ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.“So beautiful and very quiet baby,ನಾಲ್ಕನೇ ಬಳಕೆದಾರರ ಕಾಮೆಂಟ್ ಬರೆದಿದ್ದಾರೆ