ಕೆಎನ್ಎನ್ ಡಿಜಿಟಲ್ ಡೆಸ್ಕ್ : 75ನೇ ಸ್ವಾತಂತ್ರ್ಯ ಆಚರಣೆಯ ಸಂಭ್ರಮದಲ್ಲಿ ಪುಟ್ಟ ಹುಡುಗನೊಬ್ಬ ರಾಷ್ಟ್ರಗೀತೆ ಜನ ಗಣ ಮನವನ್ನು ಹಾಡುವ ದೃಶ್ಯವೂ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಂತೂ ನಿಜ..
BIGG BREAKING NEWS: ಮಂತ್ರಾಲಯದಿಂದ ವಾಪಸ್ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ; ವೃದ್ಧ ದಂಪತಿ ಸ್ಥಿತಿ ಗಂಭೀರ
ವರ್ಟಿಗೋ ವಾರಿಯರ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇದು 1 ಲಕ್ಷ ವೀಕ್ಷಣೆಗಳನ್ನು ಹೊಂದಿದೆ. ಹುಡುಗನ ಮುದ್ದಾದ ವರ್ತನೆಗಳನ್ನು ಕಂಡ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಆತನ ಉಚ್ಚಾರಣೆ ಸರಿ ಇಲ್ಲದಿದ್ದರೂ ಆತ ವ್ಯಕ್ತಿತ್ವ ಹಾಗೂ ಹಾಡಿನ ಶೈಲಿ ಕಂಡ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.
BIGG BREAKING NEWS: ಮಂತ್ರಾಲಯದಿಂದ ವಾಪಸ್ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ; ವೃದ್ಧ ದಂಪತಿ ಸ್ಥಿತಿ ಗಂಭೀರ
“ನಮ್ಮ ರಾಷ್ಟ್ರಗೀತೆಯ ಅತ್ಯಂತ ಹೃದಯಸ್ಪರ್ಶಿ ಗಾಯನಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ಈ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
One of the most heart warming renditions of our national anthem. Pure heartfelt emotion.! Happy Independence Day 🇮🇳 pic.twitter.com/qTlIckSYBI
— Vertigo_Warrior (@VertigoWarrior) August 15, 2022
ನೆಟ್ಟಿಗರು ಈ ವೀಡಿಯೊವನ್ನು ಸಂಪೂರ್ಣವಾಗಿ ಇಷ್ಟಪಡುತ್ತಾರೆ. ಕಾಮೆಂಟ್ ವಿಭಾಗಳಲ್ಲಿ ಸಖತ್ ಕಾಮೆಂಟ್ಗಳನ್ನು ಮಾಡಿದ್ದು, ಕ್ಯೂಟ್ ಸ್ವಾತಂತ್ರ್ಯ ದಿನಾಚರಣೆಯಶುಭಾಶಯಗಳು ಎಂದು ಬರೆದಿದ್ದಾರೆ.
Cute😍 Happy Independence Day 🇮🇳
— Sanatani∞Vaidik🇮🇳वैदिक (@Prajnanam1008) August 15, 2022
It’s really the feeling that counts. We live in a fairly upscale 1000+ condominium society and only about 30 of us felt the need to hoist the flag, so like I said it’s the feeling that matters.
— Kuhhoo (@KVKhanna005) August 15, 2022